ಫವಾದ್ ಖಾನ್ ಸಿನಿಮಾಕ್ಕಾಗಿ ಮಾಡಿಸಿಕೊಂಡಿದ್ದಾದರೂ ಏನು?

ಸಿನಿಮಾಗಳು ನಟರು ಹಾಗೂ ನಟಿಯರನ್ನು ಹಲವು ಬದಲಾವಣೆಗಳನ್ನು ಮಾಡಿಸುತ್ತವೆ. ಅವು ಸಕಾರಾತ್ಮಕ ವಾಗಿರಬಹುದು ಅಥವಾ ನಕರಾತ್ಮಕವಾಗಿ ಕೂಡ ಇರಬಹುದು. ಆರೋಗ್ಯದ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನ ಮಾಡಿಕೊಂಡಿರುವುದು ಹಲವಾರು ಉದಾಹರಣೆಗಳಿವೆ. ಇದೇ ರೀತಿಯಾಗಿ ಪಾಕಿಸ್ತಾನದ ನಟ ಫವಾದ್ ಖಾನ್ ಸಿನಿಮಾಗೋಸ್ಕರ ಏನು ಮಾಡಿಸಿದ್ದಾನೆ ಮತ್ತು ಇದರಿಂದ ಹೇಗೆ ನರಳುತ್ತಿದ್ದಾನೆ ಎಂಬುದು ನೋಡಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇತ್ತೀಚಿಗೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ವೈದ್ಯರು ಪವಾದ ಖಾನ್ ಅವರು ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದಾರೆ ಇದು ಸಂಪೂರ್ಣವಾಗಿ ಅನಾರೋಗ್ಯಕ್ಕೆ ಒಳಪಟ್ಟಿದೆ ಎಂದು ಹೇಳಿದ್ದಾರೆ.


Ad Widget

ಆಗಿದ್ದೇನು?
ಪವದ್ ಖಾನ್ ಅವರು ದಿ ಲೆಜೆಂಡ್ ಆಫ್ ಮೌಲ ಜಟ್ ಸಿನಿಮಾ ತಯಾರಿಕೆಗೆ ತೂಕವನ್ನು ಏರಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಆಹಾರವನ್ನು ಸೇವನೆ ಮಾಡುವ ಬದಲು, ಫಿಸಿಕಲ್ ಟ್ರಾನ್ಸ್ಫರ್ಮೇಶನ್ ಮಾಡಿಸಿದ್ದಾರೆ. ಏಕೆಂದರೆ ಈ ಸಿನಿಮಾದಲ್ಲಿ ಇವರ ಪಾತ್ರವು ಕುಸ್ತಿ ಪಟು. ಇವರಿಗೆ ಸಕ್ಕರೆಯ ಕಾಯಿಲೆ ಇರುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬರೋಬ್ಬರಿ 25 ಕೆಜಿ ಗಳಿಂದ 100 ಕೆಜಿ ಎಷ್ಟು ತೂಕವನ್ನು ಹೆಚ್ಚಿಸಿಕೊಂಡು ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ.

Ad Widget

Ad Widget

Ad Widget

ಇದೀಗ ನಟ ಮಾಧ್ಯಮದ ಮೂಲಕ ಹೇಳಿದ್ದು ಏನೆಂದರೆ ” ಈ ರೀತಿಯ ನಿರ್ಧಾರಗಳನ್ನು ನೀವೆಂದು ಮಾಡಬೇಡಿ, ನಾನು ಕಾಯಿಲೆಯಲ್ಲಿ ಇರುವುದು ನಿಜಕ್ಕೂ ಬೇಸರದ ಸಂಗತಿ. ಬಂದ ವರದಿಯ ಪ್ರಕಾರ ಮೂತ್ರಪಿಂಡಗಳು ಸಂಪೂರ್ಣ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ನುಡಿದಿದ್ದಾರೆ.

ಈ ಕಾರಣದಿಂದಲೇ ಬಹಳಷ್ಟು ದೇಹಗಳು ಹಾಳಾಗಿರುತ್ತದೆ ಮತ್ತು ಹೆಚ್ಚಾಗಿ ಪ್ಲಾಸ್ಟಿಕ್ ಸರ್ಜರಿ ಅಂತಹ ಆಪರೇಷನ್ ಗಳನ್ನು ಮಾಡಿಸಬಾರದು.

error: Content is protected !!
Scroll to Top
%d bloggers like this: