ಈ ಗೊಂಬೆಗಳನ್ನು ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ | ಇಂತ ಗೊಂಬೆಗಳು ಇರ್ತಾವ?

ಸಣ್ಣ ಮಕ್ಕಳು ಹಠ ಮಾಡುವಾಗ ಅಥವಾ ಜಾತ್ರೆಗೆ ಹೋದಾಗ ಗೊಂಬೆ ಕೊಡಿಸುವುದು ಸಾಮಾನ್ಯ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಾರ್ಬಿ, ಮಗು, ಟೆಡ್ಡಿ ಹೇಗೆ ಕ್ಯೂಟ್ ಆಗಿರೋ ಗೊಂಬೆಗಳನ್ನು ಕೊಡಿಸುವುದು ಗೊತ್ತೇ ಇದೆ. ಗೊಂಬೆಗಳು ನೋಡಲು ತುಂಬಾ ಚೆಂದ. ಮಕ್ಕಳು ಎಷ್ಟೇ ಹಠ ಮಾಡಿದರು ಗೊಂಬೆ ನೋಡಿದ ಕೂಡಲೇ ಸುಮ್ಮನೆ ಆಗ್ತಾರೆ. ಆದರೆ ಇಲ್ಲೊಂದು ಗೊಂಬೆಯನ್ನು ನೋಡಿದ್ರೆ ಎಂಥ ಮಕ್ಕಳಾದರು ಜೋರಾಗಿ ಅತ್ತು ಬಿಡ್ತಾರೆ, ಹೆದರುತ್ತಾರೆ
ಯಾಕೆಂದ್ರೆ ಇದು ಅಂತಿಂಥ ಗೊಂಬೆ ಅಲ್ಲ.

 


ಹೌದು. ಮೆಕ್ಸಿಕೋದಲ್ಲಿ ಚಿತ್ರ ವಿಚಿತ್ರವಾದಂತ ಗೊಂಬೆಗಳನ್ನು ತಯಾರಿಸುತ್ತಾರೆ. ಇಲ್ಲಿರುವಂತಹ ಗೊಂಬೆಗಳಿಗೆ ಒಂದರಲ್ಲಿ ತಲೆ ಇರುವುದಿಲ್ಲ ಇನ್ನೊಂದರಲ್ಲಿ ಕಣ್ಣೀರು ಇಲ್ಲ, ಮತ್ತೆ ಒಂದರಲ್ಲಿ ಕೈಕಾಲುಗಳಿರುವುದಿಲ್ಲ.
ಭೂತ ಪ್ರೇತಗಳ ಸಿನಿಮಾದಲ್ಲಿ ಬರುವ ಹಾಗೆ ಇರುವಂತಹ ಈ ಗೊಂಬೆಗಳು ನಿಜಕ್ಕೂ ಭಯಾನಕವಾಗಿದೆ.
ಐಲ್ಯಾಂಡ್ ಆಫ್ ಡಾಲ್ಸ್ ನ ರೋಚಕ ಕಥೆ ಈ ಫೋಟೋದಲ್ಲಿ ನೋಡಬಹುದು.

Leave A Reply

Your email address will not be published.