Income Tax : ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ , ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ರೂ.34,000 ವೇತನ

ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಆದಾಯ ತೆರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ : ಟ್ಯಾಕ್ಸ್‌ ಅಸಿಸ್ಟಂಟ್, ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಆದಾಯ ತೆರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶವ
ವಿವಿಧ ಹುದ್ದೆಗೆ ಅರ್ಜಿ ಆಹ್ವಾನಅರ್ಜಿಗೆ ಸೆಪ್ಟೆಂಬರ್ 16 ಕೊನೆ ದಿನ. ಆದಾಯ ತೆರಿಗೆ ಸಂಸ್ಥೆ ಪ್ರಸ್ತುತ ಬಿಡುಗಡೆ ಮಾಡಿರುವ ಈ ಹುದ್ದೆಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ಲಭ್ಯ ಇವೆ.

ಉದ್ಯೋಗ ಸಂಸ್ಥೆ : ಆದಾಯ ತೆರಿಗೆ ಸಂಸ್ಥೆ
ಹುದ್ದೆಗಳ ಹೆಸರು : ಟ್ಯಾಕ್ಸ್‌ ಅಸಿಸ್ಟಂಟ್, ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್‌

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-09-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-09-2022

ವಿದ್ಯಾರ್ಹತೆ : ಟ್ಯಾಕ್ಸ್‌ ಅಸಿಸ್ಟಂಟ್ – ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಾಸ್ ಮಾಡಿರಬೇಕು. ಜತೆಗೆ ಡಾಟಾ ಎಂಟ್ರಿ ಸ್ಪೀಡ್‌ ಒಂದು ಗಂಟೆಗೆ 8000 ಅಕ್ಷರಗಳನ್ನು ಟೈಪಿಸಬೇಕು.
ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್‌ : ಯಾವುದೇ ಪದವಿ ಪಾಸ್.

ವಯೋಮಿತಿ :
ಟ್ಯಾಕ್ಸ್‌ ಅಸಿಸ್ಟಂಟ್ : ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು

ಕ್ರೀಡಾ ಅರ್ಹತೆಗಳು :
ವಿವಿಧ ಕ್ರೀಡೆಗಳಲ್ಲಿ ರಾಜ್ಯ / ರಾಷ್ಟ್ರ / ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ

ವೇತನ : ಟ್ಯಾಕ್ಸ್‌ ಅಸಿಸ್ಟಂಟ್ ಹುದ್ದೆಗೆ ಆಯ್ಕೆಯಾದವರಿಗೆ ರೂ.5200-20200.
ಇನ್ಸ್‌ಪೆಕ್ಟರ್ ಆಫ್‌ ಇನ್‌ಕಮ್‌ ಟ್ಯಾಕ್ಸ್‌: 9300-34800.

ಆದಾಯ ತೆರಿಗೆ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿಳಾಸ – Additional /Joint Commissioner of Income Tax (Hqrs & TPS), O/O the Pr. ‘ Chief Commissioner of Income Tax, NER, 1st floor, Aayakarbhawan, Christian Basti, G.S Road, Guwahati, Assam -781005’ ಕ್ಕೆ ಅಂಚೆ ಅಥವಾ ಸ್ಪೀಡ್ ಪೋಸ್ಟ್‌ ಮೂಲಕ ಸಲ್ಲಿಸಬೇಕು.

error: Content is protected !!
Scroll to Top
%d bloggers like this: