ಜಗತ್ತಿನಲ್ಲಿ ಅತೀ ಕಿರಿಯ ವಯಸ್ಸಿಗೆ ಅಮ್ಮನಾದವಳ ಕಥೆ |ಐದೇ ವರ್ಷಕ್ಕೆ ಮಗುವಿಗೆ ಅಮ್ಮನಾದ ಕಂದಮ್ಮ !

ವಿವಾಹದ ಬಳಿಕ ತಾಯಿಯಾಗಲೂ ಒಂದು ಸಮಯವಿದೆ. ಆ ನಿರ್ದಿಷ್ಟ ಸಮಯದಲ್ಲಿ ತಾಯಿಯಾದರೆ ಮಾತ್ರ ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ. ಆದರೆ ಕೆಲವರು ಸಣ್ಣ ವಯಸ್ಸಿನಲ್ಲೇ ತಾಯಿಯಾಗುತ್ತಾರೆ. ಇನ್ನು ಕೆಲವರು ನಿರ್ದಿಷ್ಟ ವಯಸ್ಸು ದಾಟಿದ ಬಳಿಕ ತಾಯಿಯಾಗುತ್ತಾರೆ. ಅದರಲ್ಲೂ ಪ್ರತಿಯೊಂದು ದೇಶವು ಅಲ್ಲಿನ ಪ್ರಜೆಗಳಿಗೆ ವಿವಾಹವಾಗಲು ವಯಸ್ಸೊಂದನ್ನು ನಿಗದಿಪಡಿಸಿರುತ್ತದೆ. ಆ ನಿಯಮವನ್ನು ದಾಟಿ ವಿವಾಹವಾದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಕೆಲವು ಹೆಣ್ಣು ಮಕ್ಕಳು ಸಣ್ಣ ವಯಸ್ಸಿನಲ್ಲೇ ವಿವಾಹವಾಗಿ ತಾಯಿಯಾದವರೂ ಇದ್ದಾರೆ. ಅದರಲ್ಲೂ ಲೈಂಗಿಕ ಕಿರುಕುಳವನ್ನು ಎದುರಿಸಿ ಚಿಕ್ಕ ವಯಸ್ಸಿನಲ್ಲಿ ತಾಯಿಯಾದವರು ಇದ್ದಾರೆ.

 

ಪೆರುವಿನಲ್ಲಿ ವಾಸಿಸುವ ಲೀನಾ ಮದೀನಾ ಕೇವಲ 5 ವರ್ಷ ವಯಸ್ಸಿನಲ್ಲಿ ಆರೋಗ್ಯವಂತ ಮಗುವಿನ ತಾಯಿಯಾದಳು. ಈ ವಿಷಯ ವಿಚಿತ್ರವಾಗಿ ಕಾಣಿಸಬಹುದು. ಏಕೆಂದರೆ ಸಾಮಾನ್ಯವಾಗಿ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯ ದೈಹಿಕ ಬೆಳವಣಿಗೆಯು ಅವಳು ಮಗುವಿಗೆ ಜನ್ಮ ನೀಡುವ ರೀತಿಯಲ್ಲಿ ಇರುವುದಿಲ್ಲ. ವೈದ್ಯರಿಂದ ಪಡೆದ ಮಾಹಿತಿಯ ಪ್ರಕಾರ, ಹುಡುಗಿ ಪೂರ್ವಭಾವಿ ಪ್ರೌಢಾವಸ್ಥೆಯಿಂದ ಬಳಲುತ್ತಿದ್ದಳು.

ಈ ಕಾರಣದಿಂದಾಗಿ ಅವಳು 4 ನೇ ವಯಸ್ಸಿನಲ್ಲಿ ಮುಟ್ಟಾಗುತ್ತಿದ್ದಳು ಎಂದು ಹೇಳಿದ್ದಾರೆ.

Leave A Reply

Your email address will not be published.