ರಾಜ್ಯದ ಹವಾಮಾನ ಮತ್ತು ಮಾರುಕಟ್ಟೆ ನೋಟ | ರಾಜ್ಯದಲ್ಲಿ ನಾಳೆಯವರೆಗೆ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ನಾಳೆಯವರೆಗೆ ಭಾರೀ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಆಗಲಿದ್ದು, ಕಡಲಿಗೆ ಮೀನುಗಾರರು ಇಳಿಯದಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲೂ ಇನ್ನೆರಡು ದಿನ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಆಗುವ ಸಂಭವ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.
ಇನ್ನುಳಿದಂತೆ ಮೈಸೂರು, ರಾಮನಗರ, ಚಾಮರಾಜನಗರ, ಕೋಲಾರದಲ್ಲೂ ಉತ್ತಮ ಮಳೆ ಆಗಿದೆ. ಯಾದಗಿರಿಯಲ್ಲಿ ಸುರಿದ ಮಳೆಗೆ ಪಿಡಬ್ಲ್ಯೂಡಿ ಕಚೇರಿ ಆವರಣಕ್ಕೆ ನೀರು ನುಗ್ಗಿತ್ತು. ಇಂದು ಮತ್ತು ನಾಳೆ ಹೆಚ್ಚು ಮಳೆಯಾಗುವ ಸಾಧ್ಯತೆ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಎರಡು ವಾರಗಳಿಂದ ಬಿಡುವು ನೀಡಿದ್ದ ಮಳೆ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮತ್ತೆ ಆರ್ಭಟ ಆರಂಭಿಸಿದೆ

ಮಾರುಕಟ್ಟೆ ನೋಟ

PETROL, DIESEL, GOLD, SILVER, CNG, LPG, EGG, SENSEX, NIFTY, CURRENCY

ಇಂದಿನ ಪೆಟ್ರೋಲ್ ದರ

ಬೆಂಗಳೂರು :₹101:94
ಮೈಸೂರು :₹101.91
ಮಂಗಳೂರು:₹101.47
ಬಾಗಲಕೋಟೆ:₹102.5
ಬಿಜಾಪುರ:₹102.12
ಶಿವಮೊಗ್ಗ:₹103.49
ಹುಬ್ಬಳ್ಳಿ:₹101.71

ಇಂದಿನ ಡಿಸೇಲ್ ದರ
ಬೆಂಗಳೂರು :₹87.89
ಮೈಸೂರು :₹87.86
ಮಂಗಳೂರು:₹87.43
ಬಾಗಲಕೋಟೆ:₹88.42
ಬಿಜಾಪುರ:₹88.07
ಶಿವಮೊಗ್ಗ:₹89.18
ಹುಬ್ಬಳ್ಳಿ:₹87.71

LPG (14kg)
ಸಿಲಿಂಡರ್:₹1055

CNG :₹83 ⬇️5

ಇಂದಿನ ಬೆಳ್ಳಿ ದರ
₹54.90/ಗ್ರಾಂ

ಇಂದಿನ ಸೆನ್ಸೆಕ್ಸ್
59085.43 ⬆️+54

ಇಂದಿನ ನಿಫ್ಟಿ
17604.95 ⬆️ +27.45

ಕರೆನ್ಸಿ
USD 79.81
Euro 79.69
Pound 94.28
Rial 21.26
Kuwait dinar 259.50

Leave A Reply

Your email address will not be published.