ಪ್ರವೀಣ್ ನೆಟ್ಟಾರು ಮನೆಗೆ ಬೀದರ್ ಯುವಮೋರ್ಚಾ ತಂಡ ಭೇಟಿ : 2,25,600 ನೆರವು ಹಸ್ತಾಂತರ

ಬೆಳ್ಳಾರೆ:ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಬೀದರ್ ಯುವಮೋರ್ಚಾತಂಡ ಆ.7 ರಂದು ಭೇಟಿ ನೀಡಿಮನೆಯವರಿಗೆ ಸಾಂತ್ವನ ಹೇಳಿ 2,25,600 ಸಹಾಯಧನದ ಚೆಕ್ ವಿತರಿಸಿದರು.


Ad Widget

Ad Widget

Ad Widget

Ad Widget
Ad Widget

Ad Widget

ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ್.ಬಿ ಪಾಟೀಲ್,ಕಾರ್ಯದರ್ಶಿ ಜನಾರ್ಧನ ರೆಡ್ಡಿ ಉಪಾಧ್ಯಕ್ಷ ರಾಕೇಶ್ ಪಾಟೀಲ್,ಸುಳ್ಯ ಮಂಡಲ ಸಮಿತಿ ಉಪಾಧ್ಯಕ್ಷ ಶ್ರೀನಾಥ್.ರೈ ಬಾಳಿಲ,ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರ್ಷಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Ad Widget
error: Content is protected !!
Scroll to Top
%d bloggers like this: