ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ | ಫುಲ್ ಡಿಟೇಲ್ಸ್ ಇಲ್ಲಿದೆ

ಹಬ್ಬ ಹರಿದಿನಗಳ ಸಮಯ ಇದು. ಎಲ್ಲಾ ಹೆಣ್ಮಕ್ಕಳಿಗೂ ಚಿನ್ನ ಖರೀದಿ ಮಾಡುವ ಆಸೆ ಇದ್ದೇ ಇರುತ್ತದೆ. ಈ ಸಮಯದಲ್ಲಿ ಎಲ್ಲರೂ ಚಿನ್ನ ಖರೀದಿಯ ಉತ್ಸಾಹದಲ್ಲಿರುತ್ತೀರಿ. ಹಾಗಾದರೆ ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಯೋಣ.

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ತುಸು ಏರಿಕೆ ಕಂಡಿದೆ. ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪ ಮಟ್ಟಿನ ಏರಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಸ್ವಲ್ಪ ಬೇಸರ ಮೂಡಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,770
8 ಗ್ರಾಂ – ರೂ. 38,160
10 ಗ್ರಾಂ – ರೂ.47,700
100 ಗ್ರಾಂ – ರೂ. 4,77,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,204
8 ಗ್ರಾಂ- ರೂ.41,632
10 ಗ್ರಾಂ- ರೂ.52,040
100 ಗ್ರಾಂ -ರೂ. 5,20,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,650 ( 22 ಕ್ಯಾರೆಟ್) ರೂ.53,070( 24 ಕ್ಯಾರೆಟ್)
ಮುಂಬೈ : ರೂ.47,650 ( 22 ಕ್ಯಾರೆಟ್) ರೂ.51,980
( 24 ಕ್ಯಾರೆಟ್)
ದೆಹಲಿ : ರೂ.47,800 ( 22 ಕ್ಯಾರೆಟ್) ರೂ.52,140
( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಬೆಂಗಳೂರು : ರೂ.47,700( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಹೈದರಾಬಾದ್ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಕೇರಳ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಮಂಗಳೂರು : ರೂ.47,700( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಮೈಸೂರು : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,650 ( 22 ಕ್ಯಾರೆಟ್) ರೂ.51,9800( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 63.60
8 ಗ್ರಾಂ : ರೂ. 508.80
10 ಗ್ರಾಂ : ರೂ. 636
100 ಗ್ರಾಂ : ರೂ.6,360
1 ಕೆಜಿ : ರೂ. 63,600

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,600 ರೂ, ಮೈಸೂರು- 63,600 ರೂ., ಮಂಗಳೂರು- 63,600 ರೂ., ಮುಂಬೈ- 58,200 ರೂ, ಚೆನ್ನೈ- 63,600 ರೂ ದೆಹಲಿ- 63,300 ರೂ, ಹೈದರಾಬಾದ್- 63,600 ರೂ, ಕೊಲ್ಕತ್ತಾ- 58,200 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಹೆಚ್ಚಾಗಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

error: Content is protected !!
Scroll to Top
%d bloggers like this: