Daily Archives

July 30, 2022

ಚಿನ್ನ – ಬೆಳ್ಳಿ ಬೆಲೆ ವೀಕೆಂಡ್ ನಲ್ಲಿ ಎಷ್ಟಿದೆ? ಖರೀದಿಗೆ ಸೂಕ್ತ ಬೆಲೆ ಇದೆಯೇ? ಎಲ್ಲಾ ಡಿಟೇಲ್ಸ್ ಇಲ್ಲಿದೆ

ಹಬ್ಬ ಹರಿದಿನಗಳ ಸಮಯ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಎಲ್ಲರೂ ಚಿನ್ನ ಖರೀದಿಯ ಉತ್ಸಾಹದಲ್ಲಿರುತ್ತೀರಿ. ಹಾಗಾದರೆ ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಯೋಣ. ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡಿದೆ. ಇಂದು ಚಿನ್ನದ ದರದಲ್ಲಿ ಏರಿಕೆ

ಮನೆ ಬಿಟ್ಟು ಹೋದ ಮಗನಿಗೆ, ಸಾವಿನ ಸುದ್ದಿಯಾದರೂ ತಲುಪಿಸೋಣವೆಂದು ಪೋಸ್ಟರ್ | ‘ಡಿವಿ ಸದಾನಂದ ಗೌಡ ಅಂತ ಒಬ್ರು…

ಅವರ ಬಗ್ಗೆ ನಿಮಗೆ ಈಗ ಮರೆತಿರಬಹುದು. ಅವರು ಒಂದು ಕಾಲದ ಮಹಾನ್ ಹೋರಾಟಗಾರ. ಪುತ್ತೂರಿನಲ್ಲಿ ತನ್ನ ಜಾಥಾದ ಮೂಲಕವೇ ಬಿಜೆಪಿ ಪಕ್ಷದಲ್ಲಿ ಮುಂಚೂಣಿಗೆ ಬಂದ ವ್ಯಕ್ತಿ. ಹುಟ್ಟೂರು ಸುಳ್ಯದ ಮಂಡೆಕೋಲು ಗ್ರಾಮಸ್ಥ. ಮಡಿಕೇರಿಯ ಕಡೆಯಿಂದ ಮದುವೆಯಾದ ಗೃಹಸ್ಥ. ಎದುರಿಗೆ ಯಾರೇ ಸಿಕ್ಕರೂ, ತನ್ನ ಹುಳುಕು