ನಟಿ ಶ್ರೇಯಾ ಧನ್ವಂತರಿಯ ಮೈಯ ಬೇಗೆಗೆ ‘ಫ್ಯಾಮಿಲಿ ಮೆನ್ ‘ ಗೆ ಕೂಡಾ ಏರಿದ ಜ್ವರ !

ಸಿನಿಮಾ ನಟಿಯರು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚಿನ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡು ಫುಲ್ ವೈರಲ್ ಆಗುತ್ತಿದ್ದಾರೆ. ಇಂತಹ ನಟಿಯರಲ್ಲಿ ಹೈದರಾಬಾದ್ ಮೂಲದ ನಟಿ ಶ್ರೇಯಾ ಧನ್ವಂತರಿ ಸಹ ಒಬ್ಬರು. ಈಕೆ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಫೇಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಫ್ಯಾಮಿಲಿ ಮ್ಯಾನ್ ಸಿರೀಸ್ ನಲ್ಲಿ ಕಾಣಿಸಿಕೊಂಡ ನಂತರ ದೊಡ್ಡ ಕ್ರೇಜ್ ದಕ್ಕಿಸಿಕೊಂಡಳು. ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ನಲ್ಲಿ ಜೋಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಈಗ ಈಕೆ ಬೋಲ್ಡ್ ಫೋಟೋಗಳ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

 

ಫ್ಯಾಮಿಲಿ ಮ್ಯಾನ್ ನಟಿ ಶ್ರೇಯಾ ಧನ್ವಂತರಿಯ ಲೇಟೆಸ್ಟ್ ಅವಸ್ಥೆ ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ನೋಡಿದ ಹುಡುಗರು ಬಿಡಿ, ಫ್ಯಾಮಿಲಿ ಮ್ಯಾನ್ ರಲ್ಲಿ ಕೂಡಾ ಎದೆಯಲ್ಲಿ ಸಣ್ಣಗೆ ಕಾಣಿಸಿಕೊಂಡಿದೆ. ಅದು ಯಾವುದೇ ಧನ್ವನ್ತರಿ ಶಾಪಿಗೆ ಹೋಗಿ ಗುಣವಾಗುವ ರೋಗವಲ್ಲ. ಗೃಹಸ್ಥರಲ್ಲಿ ಕೂಡಾ ಮತ್ತೊಮ್ಮೆ ‘ ಫ್ಯಾಮಿಲಿ ಮ್ಯಾನ್ ‘ಆಗುವ ಹಂಬಲ. ಹಾಗಿದೆ ಶ್ರೇಯಾಳ ಮಾದಕತೆ ಮತ್ತು ಹುಚ್ಚು ಹಿಡಿಸುವ ಫೋಟೋ ಶೂಟ್ !

ನಟಿ ಶ್ರೇಯಾ ಧನ್ವಂತರಿ ಸ್ನೇಹಗೀತಂ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಬಳಿಕ ಬಾಲಿವುಡ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಕೆಲವೊಂದು ವೆಬ್ ಸಿರೀಸ್ ಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ಹೌದು. ಹೈದರಾಬಾದ್ ಮೂಲದ ಶ್ರೇಯಾ ಧನ್ವಂತರಿ ಹಾಟ್ ಪೋಟೋ ಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಸಿನೆಮಾಗಳಲ್ಲಿ ಅವಕಾಶಕ್ಕಾಗಿ ಈ ಬಿಕಿನಿ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೂಡ ಬಲವಾಗಿ ಕೇಳಿಬರುತ್ತಿವೆ.

ಶ್ರೇಯಾ ಅವರು ನವಾಜುದ್ದೀನ್ ಸಿದ್ದಿಕಿ ಮತ್ತು ಡಯಾನಾ ಪೆಂಟಿ ಜೊತೆಗೆ ಅಲೌಕಿಕ ಥ್ರಿಲ್ಲರ್ ಅದ್ಭುತ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾಪ್ಸೀ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ಅವರ ಶೀರ್ಷಿಕೆಯ 2022 ರ ಹಾಸ್ಯ ಥ್ರಿಲ್ಲರ್ ನೆಟ್‌ಫ್ಲಿಕ್ಸ್ ಚಲನಚಿತ್ರ ಲೂಪ್ ಲಪೆಟಾದಲ್ಲಿ ಶ್ರೇಯಾ ಧನ್ವಂತರಿ ಕೊನೆಯದಾಗಿ ಜೂಲಿಯಾ ಎಂಬ ವಧುವಿನ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Leave A Reply

Your email address will not be published.