ಪುತ್ತೂರು: ಪವರ್ ಪ್ಯಾಕ್ ಬ್ಯಾಟರಿ ಅಂಗಡಿ ಮಾಲಕ ಕಿರಣ್ ಶೆಟ್ಟಿ ಹೃದಯಾಘಾತಕ್ಕೆ ಬಲಿ

Share the Article

ಪುತ್ತೂರು: ಪವರ್ ಪ್ಯಾಕ್ ಬ್ಯಾಟರಿ ಅಂಗಡಿ ಮಾಲಕ ಕಿರಣ್ ಶೆಟ್ಟಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಪುತ್ತೂರಿನ ಬೊಳ್ವಾರ್ ಹೇಮಂತ್ ಪ್ಲಾಜದಲ್ಲಿ ಕಳೆದ ಒಂದೂವರೆ ದಶಕದಿಂದ ಅವರು ಪವರ್ ಪ್ಯಾಕ್ ಅಂಗಡಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ ಅಹಲ್ಯ ಇಬ್ಬರು ಮಕ್ಕಳು ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ.

Leave A Reply