ತೆಂಗಿನ ಮೌಲ್ಯವರ್ಧನೆಗೆ ಕೋಕೋನಟ್ ಪಿಕ್ಕಲ್ | ರೈತರ ಮುಖದಲ್ಲಿ ಮಂದಹಾಸ!
ತೆಂಗಿನ ಕಾಯಿ ದರ ಪಾತಾಳಕ್ಕೆ ಇಳಿಯುತ್ತಿದೆ. ಮಾರುಕಟ್ಟೆಯ ದರ ತೆಂಗು ನಂಬಿದ ರೈತರಿಗೆ ಈ ಬಾರಿ ಮಾರುಕಟ್ಟೆಯ ದರ ನಿಜಕ್ಕೂ ಕಂಗಾಲು ಮಾಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ದ.ಕ, ಉಡುಪಿ, ಕೊಡಗು, ಕಾಸರಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದ.ಕ. ತೆಂಗು ರೈತ ಉತ್ಪಾದಕರ ಕಂಪನಿಯೊಂದು ತೆಂಗಿನ!-->…