ಅಮಾಯಕ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ : ಸಿವಿಲ್ ರೈಟ್ಸ್ ಫೋರಂ ತೀವ್ರ ಖಂಡನೆ

Share the Article

ಉದಯಪುರದಲ್ಲಿ ನಡೆದ ಹತ್ಯೆ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇದು ಮಾನವಿಯ ಮೌಲ್ಯಗಳ, ಬದುಕುವ ಹಕ್ಕಿನ ಮೇಲೆ ಮಾಡಿದ ಧಾಳಿ. ಧರ್ಮಾಂದತೆ, ಭಯೋತ್ಪಾದನೆ ಯನ್ನು ಸಹಿಸಲು ಸಾದ್ಯವಿಲ್ಲ ಮತ್ತು ಇಂತ ಹೀನ ಮನಸ್ತಿತ್ಯ ಮನುಷ್ಯರಿಗೆ ಸಮಾಜದಲ್ಲಿ ಜಾಗವಿಲ್ಲ. ಈ ಘಟಣೆಯನ್ನು ನಾಗರಿಕ ಹಕ್ಕುಗಳ ವೇದಿಕೆ ಅತ್ಯಂತ ಕಟು ಶಬ್ದಗಳಿಂದ ಖಂಡಿಸಿದೆ. ಇಂತಾ ಘಟನೆಗಳು ಮಾನವ ಸಮಾಜದಲ್ಲಿ ಎಂದಿಗೂ ನಡೆಯಬಾರದೆಂದೂ ರಾಜ್ಯಾಧ್ಯಕ್ಷ ಆದರ್ಶ ಕ್ರಾಸ್ತಾ ಮತ್ತು ರಾಜ್ಯ ಕಾರ್ಯದರ್ಶಿಗಳ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave A Reply