ಸಿಹಿ ಸುದ್ದಿ : ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!!! ಬೆಳ್ಳಿ ದರ ಎಷ್ಟು?

ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ ಬರೋಬ್ಬರಿ 1,050 ರೂ. ಕುಸಿತವಾಗಿತ್ತು. ಇಂದು ಮತ್ತೆ 10 ಗ್ರಾಂ ಚಿನ್ನಕ್ಕೆ 270 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 200 ರೂ. ಏರಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ.


Ad Widget

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.


Ad Widget

1 ಗ್ರಾಂ -ರೂ.4,717
8 ಗ್ರಾಂ – ರೂ. 37,736
10 ಗ್ರಾಂ – ರೂ.47,170
100 ಗ್ರಾಂ – ರೂ. 4,71,700


Ad Widget

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,144
8 ಗ್ರಾಂ- ರೂ.41,152
10 ಗ್ರಾಂ- ರೂ.51,440
100 ಗ್ರಾಂ -ರೂ. 5,14,400

Ad Widget

Ad Widget

Ad Widget

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,200 ( 22 ಕ್ಯಾರೆಟ್) ರೂ.51,500( 24 ಕ್ಯಾರೆಟ್)
ಮುಂಬೈ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ದೆಹಲಿ : ರೂ.47,170 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಬೆಂಗಳೂರು : ರೂ.47,170 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಹೈದರಾಬಾದ್ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಕೇರಳ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಮಂಗಳೂರು : ರೂ.47,170 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಮೈಸೂರು : ರೂ.47,170 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 66
8 ಗ್ರಾಂ : ರೂ. 528
10 ಗ್ರಾಂ : ರೂ. 660
100 ಗ್ರಾಂ : ರೂ.6,600
1 ಕೆಜಿ : ರೂ. 66,000

ಬೆಳ್ಳಿ ಬೆಲೆಯಲ್ಲಿ ನಿನ್ನೆ ಬರೋಬ್ಬರಿ 1,700 ರೂ. ಇಳಿಕೆಯಾಗಿತ್ತು. ಇಂದು 1 ಕೆಜಿ ಬೆಳ್ಳಿಗೆ 200 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 59,800 ರೂ. ಇದ್ದುದು ಇಂದು 60,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 60,000 ರೂ, ಚೆನ್ನೈ- 66,000 ರೂ, ದೆಹಲಿ- 60,000 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 60,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಸ್ಥಿರತೆ ಕಂಡುಬಂದಿದೆ.

error: Content is protected !!
Scroll to Top
%d bloggers like this: