ಈ ಬಾರಿ ಸ್ಟ್ರಾಬೆರಿ ಸೂಪರ್ ಮೂನ್ ಎಂದು ಯಾವಾಗ
ಈ ಬಾರಿಯ ಹುಣ್ಣಿಮೆಯಲ್ಲಿ ಕಾಣಿಸಿಕೊಳ್ಳುವ ಚಂದ್ರನನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಈ ಬಾರಿ ಚಂದ್ರ ಕಿತ್ತಳೆ ಮಂಡಲದಂತೆ ಕಂಡು ಬಂದು ನಂತರ ಹಳದಿ ಬಣ್ಣಕ್ಕೆ ಚಂದ್ರ ತಿರುಗುತ್ತದೆ.
ಈ ಬಾರಿ ಜೂನ್ 14 ರಂದು ಆಗಮಿಸುವ ಹುಣ್ಣಿಮೆ ಸ್ಟ್ರಾಬೆರಿ ಮೂನ್’. ಕೆಲವು NASA ವರದಿಗಳು ‘ಸ್ಟ್ರಾಬೆರಿ ಮೂನ್’ ಅನ್ನು ಮೀಡ್ ಮೂನ್ ಅಥವಾ ಹನಿಮೂನ್ ಎಂದೂ ಕರೆಯುತ್ತಾರೆ
ಹುಣ್ಣಿಮೆ ಚಂದ್ರನು ಜೂನ್ 14 ರಂದು ಸುಮಾರು 5:22 ಗಂಟೆಗೆ ಆಕಾಶದ ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ.