ಮತ್ತೆ ಏರಿಕೆಯ ಹಾದಿ ಹಿಡಿದ ಬಂಗಾರ | ಹಾಗಾದರೆ ಬೆಳ್ಳಿ ಬೆಲೆ ಎಷ್ಟು?

ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ 270 ರೂ. ಕುಸಿತವಾಗಿತ್ತು. ಆದರೆ, ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 200 ರೂ. ಏರಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,770
8 ಗ್ರಾಂ – ರೂ. 38,160
10 ಗ್ರಾಂ – ರೂ.47,700
100 ಗ್ರಾಂ – ರೂ. 4,77,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,204
8 ಗ್ರಾಂ- ರೂ.41,632
10 ಗ್ರಾಂ- ರೂ.52,040
100 ಗ್ರಾಂ -ರೂ. 5,20,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,760 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮುಂಬೈ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ದೆಹಲಿ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಬೆಂಗಳೂರು : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಹೈದರಾಬಾದ್ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಕೇರಳ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಮಂಗಳೂರು : ರೂ.47,700 ( 22 ಕ್ಯಾರೆಟ್) ರೂ.5,2040( 24 ಕ್ಯಾರೆಟ್)
ಮೈಸೂರು : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 68
8 ಗ್ರಾಂ : ರೂ. 544
10 ಗ್ರಾಂ : ರೂ. 680
100 ಗ್ರಾಂ : ರೂ.6,800
1 ಕೆಜಿ : ರೂ. 68,000

ಇಂದಿನ ಬೆಳ್ಳಿಯ ದರ:

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,900 ರೂ. ಇದ್ದುದು ಇಂದು 62,100 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 68,000 do, id-68,000 d., ಮಂಗಳೂರು- 68,000 ರೂ., ಮುಂಬೈ 62,100 ರೂ, ಚೆನ್ನೈ- 68,000 ರೂ, ದೆಹಲಿ 62,100 ರೂ, ಹೈದರಾಬಾದ್- 68,000 ರೂ, ಕೊಲ್ಕತ್ತಾ- 62,100 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ತುಸು ಏರಿಕೆ ಕಂಡುಬಂದಿದೆ.

Leave A Reply

Your email address will not be published.