ಮೂರು ತಿಂಗಳಿದ ಮುನಿಸಿಕೊಂಡ ಮನೆ ಮಗಳು , ಗರೀಬ್ ಕಲ್ಯಾಣ ಸಮ್ಮೇಳನಕ್ಕೂ ಗೈರು.

ಹೊಸಪೇಟೆ: ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಭಾರತ ರ?ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಗರೀಬ್ ಕಲ್ಯಾಣ ಸಮ್ಮೇಳನಕ್ಕೂ ಗೈರಾಗುವ ಮೂಲಕ ಮು£ಸು ಮುಂದುವರೆಸಿದ್ದಾರೆ.

 

ಹೊಸಪೇಟೆಯಲ್ಲಿ ಮಂಗಳವಾರ ಕೇಂದ್ರ ಪುರಸ್ಕಾರದ ಗರೀಬ್ ಕಲ್ಯಾಣ ಯೋಜನೆಯ ಫಲನುಭವಿಗಳ ಸಮ್ಮೇಳನದಲ್ಲಾದರೂ ಬರಬಹುದು ರ?ಕಾರಿ ಅಧಿಕಾರಿಗಳು, ಸರ?ವಜ£ಕರು ತಮ್ಮ ಅಳಲನ್ನು ತೋಡಿಕೊಳ್ಳಬಹುದು ಎಂದು ಎದುರುನೋಡುವವರಿಗೆ ಮತ್ತೊಮ್ಮೆ £ರಾಸೆ ಕಾದಿತ್ತು.

ಕಳೆದ ಮೂರು ತಿಂಗಳಿAದ ಯಾವುದೆ ಒಂದು ಕರ?ಯಕ್ರಮಕ್ಕೂ ಬಾರದ ಸಚಿವರ ಕ್ರಮ ಸರ?ವಜ£ಕರಿಗಂತು £ರಾಸೆಯಾಗುವಂತೆ ಮಾಡಿದೆ.
ಹೊಸಪೇಟೆ ನಗರಸಭೆಯಲ್ಲಿ ಚುನಾಯಿತ ಪ್ರತಿ£ಧಿಗಳು, ಅಧಿಕಾರಿಗಳ ರ?ತನೆ ಬೇಲಿಯೇ ಎದ್ದು ಹೊಲವನ್ನು ಮೇಯುವಂತಾಗಿದೆ ಸರಳವಾಗಿ ಫರ?ಮ್ ನಂ ೩ ದೊರೆಯುತ್ತಿಲ್ಲಾ,

ನೊಂದಣಾಧಿಕಾರಿಗಳ ಕರ?ಯಾಲಯ, ತಹಶಿಲ್ದಾರರ ಕಚೇರಿ, ಆರ್ ಟಿ ಓ ಕಚೇರಿ ದಲ್ಲಾಳಿಗಳ ಹಾವಳಿಯಿಂದ ಪರಿತಪಿಸುವಂತಾಗಿದೆ, ಇನ್ನು ಜಿಲ್ಲೆಯಾದರೂ ಸರಿಯಾಗಿ ಇಲಾಖಾಧಿಕಾರಿಗಳು ಇಲ್ಲದಿರುವ ಹಾಗೂ ವಿಜಯನಗರ/ ಬಳ್ಳಾರಿ ಎಂಬ ಗೊಂದಲವೂ ಮುಂದುವರೆದಿದ್ದು ಯಾವುದೆ ರ?ಕಾರಿ ಕೆಲಸಗಳಾಗದೆ ಪರದಾಡುವಂತಾಗಿದೆ.
ಕ£ಷ್ಠ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದರೆ ಸ್ವಲ್ಪ ಮಾತ್ರವಾದರೂ ಸಮಾಧಾನವಾಗಬಹುದು ಎಂಬ ಸರ?ವಜ£ಕರ £ರೀಕ್ಷೆ ಶಶಿಕಲಾ ಜೊಲ್ಲೆ ಇಂದಿನ ಕರ?ಯಕ್ರಮ ದ ಗೈರು ಮತ್ತೊಮ್ಮೆ ಮುಂದುವರೆಯುವAತಾಯಿತು.

Leave A Reply

Your email address will not be published.