ಕೊಕ್ಕಡ ರಿಕ್ಷಾ ಚಾಲಕನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಬಜರಂಗದಳ ದೂರು ದಾಖಲು

  ಕೊಕ್ಕಡದ ರಿಕ್ಷಾ ಚಾಲಕ ಮುಸ್ಲಿಂ ಯುವಕನೊಂದಿಗೆ ಬೆಂಗಳೂರಿನ  ಹಿಂದೂ ಯುವತಿ ಕೊಕ್ಕಡದಲ್ಲಿ ನಡೆದ ಲವ್ ಜಿಹಾದ್ ವಿಚಾರಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಹಾಗೂ ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಆಗ್ರಹಿಸಿದೆ.

 

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ ಪುತ್ತೂರು  ಜಿಲ್ಲಾ ಅಖಾಡ ಪ್ರಮುಖರಾದ ಗಣೇಶ್ ಕಳೆoಜ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ಕೊಕ್ಕಡ ಘಟಕ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.