ಭಾರತ ದೇಶದಲ್ಲಿ ತೀವ್ರ ಬಡತನ ಇಳಿಮುಖ

ಭಾರತದಲ್ಲಿ 2011 ಮತ್ತು 2019ರ ನಡುವೆ 12.3ರಷ್ಟು ಬಡತನ ಕಡಿಮೆಯಾಗಿದೆ.

 

ಭಾರತದಲ್ಲಿ ಬಡಜನರ ಸಂಖ್ಯೆಯು 2011 ರಲ್ಲಿ 22.5ಇದ್ದು ಈ ಪ್ರಮಾಣ 2019 ರಲ್ಲಿ 10.2 ಕ್ಕೆ ಇಳಿದಿದೆ. ಜೊತೆಗೆ ಬಡತನ ಇಳಿಕೆಯಾದ ಬಗ್ಗೆ (IMF) ಬಿಡುಗಡೆ ಮಾಡಿದ ವರದಿಯಲ್ಲೂ ಉಲ್ಲೇಖಿಸಲಾಗಿದೆ.

ವಿಶ್ವ ಬ್ಯಾಂಕ್ ನೀತಿ ಬ್ಯಾಂಕ್ ಸಂಶೋಧನೆಯ ಪ್ರಕಾರ
ಪ್ರದೇಶದಲ್ಲಿ ಭಾರತದ ಗ್ರಾಮೀಣ ಭಾಗವೇ ಬಡತನ ಇಳಿಮುಖವಾದ ಪ್ರದೇಶದಲ್ಲಿ ಮುಂದಿದೆ ಎಂದು ವಿಶ್ವಸಂಸ್ಥೆಯ (World Bank) ವರದಿ ತಿಳಿಸಿದೆ

ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್ ಮತ್ತು ರಾಯ್ ವಾನ್ ಡೆರ್ ವೈಡ್ ಜಂಟಿಯಾಗಿ ಕೈಗೊಂಡ ಅಧ್ಯಯನ ವರದಿಯಲ್ಲಿ ಈ ಅಂಶವು ಬಹಿರಂಗಗೊಂಡಿದೆ.

Leave A Reply

Your email address will not be published.