ಸಂಪನ್ನವಾಯಿತು ಆಲಿಯಾ-ರಣಬೀರ್ ಕಪೂರ್ ಮದುವೆ!

ಕೆಲವು ದಿನಗಳಿಂದ ಹಾಟ್ ಟಾಪಿಕ್ ಆಗಿದ್ದ ಮದುವೆ ವಿಚಾರವೇ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ‌.

ವಿವಾಹ ವಿಚಾರದಲ್ಲಿ ಈ ದಂಪತಿ ತುಂಬಾನೇ ಗುಟ್ಟು ಕಾಯ್ದುಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಆಲಿಯಾ ಭಟ್ ಅಧಿಕೃತ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ದಂಪತಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ.

Leave A Reply

Your email address will not be published.