ಸುಳ್ಯ:ಅಪರಿಚಿತ ವಾಹನದಡಿಗೆ ಬಿದ್ದು ಚಿರತೆ ಮರಿ ಮೃತ್ಯು!!

ಅಪರಿಚಿತ ವಾಹನವೊಂದು ಡಿಕ್ಕಿ ಡಿಕ್ಕಿ ಹೊಡೆದ ಪರಿಣಾಮ ಚಿರತೆಯ ಮರಿಯೊಂದು ಮೃತಪಟ್ಟ ಘಟನೆ ಸುಳ್ಯ ಸಮೀಪದ ನಾರ್ಕೋಡು ಕೋಲ್ಚಾರು ರಸ್ತೆಯಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದ ರಸ್ತೆಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿ ಕಂಡುಬರುತ್ತಿದ್ದೂ, ಕೇರಳ ರಾಜ್ಯ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ರಾತ್ರಿಯೆಲ್ಲಾ ವಾಹನಗಳು ಸಂಚರಿಸುತ್ತಿರುತ್ತಿದೆ.


Ad Widget

Ad Widget

Ad Widget

ಹೀಗೆ ರಾತ್ರಿ ಸಂಚರಿಸುವ ವಾಹನದಡಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: