“ತಮಿಳು ಹುಡುಗನನ್ನೇ ಮದುವೆಯಾಗ್ತೀನಿ” ಎಂದ ರಶ್ಮಿಕಾ ಮಂದಣ್ಣ!

Share the Article

ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಎರಡೂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿದ ಮಡಿಕೇರಿಯ ಕುವರಿ, ಕನ್ನಡದ ನಟಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದು ಕನ್ನಡಿಗರಿಗೂ ಹೆಮ್ಮೆಯ ವಿಚಾರ.

ಆದರೆ ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಹೊಸ ತಮಿಳು ಚಿತ್ರ ಸೆಟ್ಟೇರಿದೆ.

ವಿಜಯ್ 66ನೇ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಶ್ಮಿಕಾ ಆಡಿದ ಮಾತು ಟ್ರೋಲಾಗುತ್ತಿದೆ. “ನನಗೆ ತಮಿಳು ನಾಡಿನ ಸಂಸ್ಕೃತಿ ಇಷ್ಟ, ಮದುವೆ ಆದರೆ ತಮಿಳು ಹುಡುಗನನ್ನೇ ಮದುವೆ ಆಗ್ತಿನಿ” ಎಂದಿದ್ದಾರೆ ಎನ್ನಲಾಗಿದೆ.
ಇದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

Leave A Reply