ಗುಪ್ತಾಂಗದ ಫೋಟೋ ಕಳುಹಿಸಿ ಎಂದ ನೆಟ್ಟಿಗನಿಗೆ ‘ ಅದರ ‘ ಫೋಟೋ ಕಳುಹಿಸಿಯೇ ಬಿಟ್ಟ ನಟಿ !

ಇತ್ತೀಚೆಗೆ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ನಟಿ ಯಶಿಕಾ ಅವರು ಚೇತರಿಸಿಕೊಂಡಿದ್ದು ಈಗಷ್ಟೇ ಸಹಜ ಜೀವನಕ್ಕೆ ಮರಳಿದ್ದಾರೆ.

ಕಾಲಿವುಡ್ ನ ವಯಸ್ಕರ ಕಾಮಿಡಿ ಚಿತ್ರ ” ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್ ಬಾಸ್ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ.


Ad Widget

Ad Widget

Ad Widget

ಭೀಕರ ಅಪಘಾತಕ್ಕೊಳಗಾದ ನಟಿ ಯಶಿಕಾ ಅನೇಕ ಸರ್ಜರಿಗೊಳಪಟ್ಟಿದ್ದಾರೆ. ಈಗಷ್ಟೇ ಗುಣಮುಖರಾಗಿ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ.

ಯಶಿಕಾ ಅವರು ಈಗ ಇನ್ಸ್ಟಾಗ್ರಾಂನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ಸ್ ನಡೆಸಿದ್ದು, ಈ ಸಂದರ್ಭದಲ್ಲಿ ನೆಟ್ಟಿಗರೊಬ್ಬ ಅಶ್ಲೀಲವಾಗಿ ಕೇಳಿದ ಪ್ರಶ್ನೆಯೊಂದಕ್ಕೆ ಯಶಿಕಾ ಸಖತ್ ಆಗಿಯೇ ತಿರುಗೇಟು ನೀಡಿದ್ದಾರೆ.

ಇನ್ಸ್ಟಾಗ್ರಾಂ ಲೈವ್ ವೇಳೆ ನಿಮ್ಮ ಎದೆಯ ಸೈಜ್ ಎಷ್ಟು ಎಂದು ಕೇಳಿದ್ದಾನೆ.

ಉತ್ತರ ನೀಡಿರುವ ಯಶಿಕಾ, ಖಂಡಿತವಾಗಿ ನಿನ್ನ ಬಾಲ್‌ಗಳಿಗಿಂತಲೂ ದೊಡ್ಡದು ಎಂಬ ಖಡಕ್ ಉತ್ತರ ನೀಡಿದ್ದಾಳೆ ನಟಿ. ಇನ್ನೊಬ್ಬ ನಿಮ್ಮ ದೇಹದ ಅಳತೆ ಎಷ್ಟು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರ ನೀಡಿರುವ ಯಶಿಕಾ, ಯಾಕೆ? ನನಗೆ ಬಟ್ಟೆ ಹೊಲಿಸಲು ಪ್ಲಾನ್ ಏನಾದರೂ ಮಾಡಿದ್ದೀರಾ?ತುಂಬಾ ಧನ್ಯವಾದಗಳು ಎಂದಿದ್ದಾರೆ.

ಇನ್ನೊಬ್ಬ ನೆಟ್ಟಿಗ ತೀವ್ರ ಅತಿರೇಕಕ್ಕೆ ಹೋಗಿದ್ದು, ನೀವು ಗುಪ್ತಾಂಗದ ( ಪುಸ್ಸಿ) ಫೋಟೋ ಕಳುಹಿಸಿ ಎಂದಿದ್ದಾನೆ. ಇದಕ್ಕೆ ಖಡಕ್ ತಿರುಗೇಟು ನೀಡಿರುವ ಯಶಿಕಾ ತಮ್ಮ ಮುಖಕ್ಕೆ ಬೆಕ್ಕಿನ ಮುಖ ಎಡಿಟ್ ಮಾಡಿ ತಗೋ ಪುಸ್ಸಿ ಫೋಟೋ ಕಳುಹಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: