ಚಾರ್ಮಾಡಿ ಘಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಗಂಡಸಿನ ಮೃತದೇಹ ಪತ್ತೆ!!

ಚಿಕ್ಕಮಗಳೂರು :ಅಪರಿಚಿತ ಗಂಡಸಿನ ಶವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ.

 

ಮೃತದೇಹ ಚಾರ್ಮಾಡಿ ಘಾಟ್ ನ ಪಕ್ಕದ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಸುಮಾರು 50 ವರ್ಷ ಮೇಲ್ಪಟ್ಟ ಗಂಡಸಿನ ಶವ ಎಂದು ಗುರುತಿಸಲಾಗಿದೆ.

ಬಣಕಲ್ ಪೋಲೀಸ್ ಸ್ಥಳಕ್ಕೆ ಧಾವಿಸಿ ಶವವನ್ನು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Leave A Reply

Your email address will not be published.