ಹಂಪಿಪ್ರವಾಸಿಗರಿಗೆ ಜಿಯೊದಿಂದ ಸಿಹಿ ಸುದ್ದಿ; ಜಿಯೊ ಡಣ್‌ಡಣಾದಂಧ

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ, ಅಂತಾರಾಷ್ಟ್ರೀಯ ಪ್ರವಾಸಿಗರಿಗೂ ನೆಚ್ಚಿನ ಐತಿಹಾಸಿಕ ತಾಣ. ಆದರೆ ಹಂಪಿಯಲ್ಲಿ ನೆಟ್ವರ್ಕ್ ಸಮಸ್ಯೆಗಳಿದ್ದವು. ನೆಟ್ವರ್ಕ್ ಪಡೆಯಲು ಪೇಚಾಡಬೇಕಿತ್ತು. ಆದರೆ ಈಗ ಜಿಯೊ ಹಂಪಿಯಲ್ಲಿ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದೆ.

ಜಿಯೋ ಇತ್ತೀಚೆಗೆ ವಿಶ್ವಪ್ರಸಿದ್ಧ ಹಂಪಿಯನ್ನು ಟ್ರೂ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ್ದು ಎಲ್ಲಾ ಪ್ರವಾಸಿಗರಿಗೆ ಡಿಜಿಟಲ್ ಸಂಪರ್ಕವನ್ನು ಪಡೆಯಲು ಅವಕಾಶ ನೀಡುತ್ತಿದೆ. ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ಹಂಪಿ ನಿವಾಸಿಗಳಿಗೆ ಸರ್ವತ್ರ ಮತ್ತು ತಡೆರಹಿತ ಅನುಭವ ನೀಡುವುದನ್ನು ಮುಂದುವರಿಸುತ್ತಿದೆ. ಹಂಪಿಯ ನಿವಾಸಿಗಳು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಅನುಭವಿಸಬಹುದು.


Ad Widget

Ad Widget

Ad Widget

ಸ್ಥಳೀಯ ಜನ ಈ ಸೇವೆಯಿಂದ ಸಂಭ್ರಮಿಸುವಂತಾಗಿದೆ. ಚಂದಾದಾರರು ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವಂತೆ ಹಲವು ಟ್ಯಾರಿಫ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

Leave a Reply

error: Content is protected !!
Scroll to Top
%d bloggers like this: