ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಹಿಂದೂ ವಿದ್ಯಾರ್ಥಿನಿಯರು ಬಾರ್ ನಲ್ಲಿ!! ಹಾಡಹಗಲೇ ಯುವಕರೊಂದಿಗೆ ಕುಡಿದು ಮಸ್ತಿಯಲ್ಲಿರುವ ಫೋಟೋ ವೈರಲ್ | ಹಿಂಬದಿ ಬಾಗಿಲಿನಿಂದ ನುಗ್ಗಿ ಮುಸ್ಲಿಂ ಯುವಕರೊಂದಿಗೆ ನಡೆಸುತ್ತಾರೆ ಪಾರ್ಟಿ!?

ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರು ಕಾಲೇಜ್ ಯೂನಿಫಾರ್ಮ್ ಧರಿಸಿಕೊಂಡೇ ದರ್ಬೆ ಸಮೀಪವಿರುವ ಬಾರ್ ಒಂದರಲ್ಲಿ ಹಾಡುಹಗಲೇ ಇಬ್ಬರು ಯುವಕರೊಂದಿಗೆ ಕುಡಿಯುತ್ತಾ ಮಸ್ತಿಯಲ್ಲಿ ತೊಡಗಿರುವ ಫೋಟೋವೊಂದು ಇದೀಗ ವೈರಲ್ ಆಗಿದೆ.

ಬಾರ್ ಗೆ ಇಬ್ಬರು ಯುವಕರೊಂದಿಗೆ ಬಂದಿದ್ದ ವಿದ್ಯಾರ್ಥಿನಿಯರು ಡ್ರಿಂಕ್ಸ್ ಮಾಡಿದ್ದು, ಬಳಿಕ ಆ ಯುವಕರೊಂದಿಗೆ ಕಾರ್ ನಲ್ಲಿ ವಾಪಸ್ಸು ತೆರಳಿದ್ದಾರೆ ಎಂದು‌ ತಿಳಿದುಬಂದಿದೆ. ಯುವಕರು ಮುಸ್ಲಿಮರೆಂಬ ಸಂಶಯ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳು ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.

ಕಳೆದ ವರ್ಷ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಗೆ ಆ ಕಾಲೇಜಿನ ವಿದ್ಯಾರ್ಥಿಗಳೇ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ವೀಡಿಯೋ ವೈರಲ್ ಆಗಿತ್ತು. ಆಗ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಟರ್ನೆಟ್ ಸಂಪರ್ಕ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು ‌ ಹಾಗೆಯೇ ಇದೀಗ ಬಾರಿನಲ್ಲಿ ಯುವಕರೊಂದಿಗೆ ವಿದ್ಯಾರ್ಥಿನಿಯರು ಕುಡಿಯುವ ಫೋಟೋ ವೈರಲ್ ಆಗಿರುವುದರಿಂದ ಈ ಬಗ್ಗೆ ಪೊಲೀಸರು, ಪೋಷಕರು ಹಾಗೂ ಹಿಂದೂ ಸಂಘಟನೆಗಳು ಎಚ್ಚರವಹಿಸುವುದು ಅವಶ್ಯಕವಾಗಿದೆ.

ಈ ಘಟನೆ ಬಗ್ಗೆ ಇನ್ನಷ್ಟು ತನಿಖೆ ನಡೆಸಿದರೆ ಇದರ ಹಿಂದಿರುವ ಸತ್ಯಾ ಸತ್ಯತೆ ಹೊರಬೀಳಬಹುದು. ಒಟ್ಟಿನಲ್ಲಿ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರ ಸಂಘ ಬೆಳೆಸಿ ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಹಿಂದೂ ಸಂಘಟನೆಗಳ ಬೇಸರಕ್ಕೆ ಕಾರಣವಾಗಿದೆ.

Leave A Reply

Your email address will not be published.