ಬೆಳ್ತಂಗಡಿ : ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತ|ಬೈಕ್ ಸವಾರರಿಬ್ಬರಿಗೆ ಗಂಭೀರ latest By ನಿಶ್ಮಿತಾ ಎನ್. On Feb 27, 2022 ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತವಾದ ಘಟನೆ ಬದ್ಯಾರು ಕ್ರಾಸ್ ಬಳಿ ಮಧ್ಯಾಹ್ನದ ವೇಳೆ ಸಂಭವಿಸಿದೆ. ಈ ಅಪಘಾತದಲ್ಲಿ ಬಳೆಂಜದ ಇಬ್ಬರು ಬೈಕ್ ಸವಾರರಿಗೂ ತೀವ್ರ ಗಾಯಗಳಾಗಿದ್ದು,ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.