ಬೆಳ್ತಂಗಡಿ:ಗರ್ಡಡಿ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ|ಬೈಕ್ ಸವಾರನಿಗೆ ಗಾಯ latest By ನಿಶ್ಮಿತಾ ಎನ್. On Feb 23, 2022 Share the Article ಬೆಳ್ತಂಗಡಿ:ಗರ್ಡಡಿ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಇಂದು ನಡೆದಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದು, ಸವಾರರು ಎಲ್ಲಿಯವರು, ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ.