ಮಕ್ಕಳಿಗೆ ತಿನ್ನಲು ನೀಡಿದ ಕಪ್ ಕೇಕ್ ನಲ್ಲಿ ತನ್ನ ಗಂಡನ ವೀರ್ಯ ಬೆರೆಸಿದ ಶಿಕ್ಷಕಿ!! ನೀಚ ಮನಸ್ಸಿನ ಶಿಕ್ಷಕಿಯ ಅಪರಾಧ ಸಾಬೀತು-ಜೈಲು ಫಿಕ್ಸ್

Share the Article

ಶಾಲೆಗೆ ಬರುವ ಎಲ್ಲಾ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಕಾಣುವ ಶಿಕ್ಷಕಿಯರೇ ಹೆಚ್ಚು. ತಿದ್ದಿ, ಬುದ್ಧಿ ಹೇಳಿ ಬೋಧಿಸುವ ಶಿಕ್ಷಕ ವರ್ಗಕ್ಕೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲುವುದಿಲ್ಲ. ಆದರೆ ಇಲ್ಲೊಂದು ಘಟನೆಯಲ್ಲಿ ಎಲ್ಲವೂ ತದ್ವಿರುದ್ಧವಾಗಿ ನಡೆದಿದ್ದು, ಶಿಕ್ಷಕಿಯೋರ್ವಳು ತೀರಾ ಅಸಹ್ಯ ಕೃತ್ಯಕ್ಕೆ ಕೈಹಾಕಿದ ಘಟನೆಯು ಅಮೇರಿಕಾದಿಂದ ವರದಿಯಾಗಿದೆ.

ಹೌದು, ಅಮೇರಿಕಾದ ಲೂಸಿಯಾನ ಪ್ರದೇಶದ ವೆಸ್ಟ್ ಸೈಡ್ ಜೂನಿಯರ್ ಹೈ ಸ್ಕೂಲ್ ನ ಶಿಕ್ಷಕಿ ತನ್ನ ಶಾಲಾ ಮಕ್ಕಳಿಗೆ ಕಪ್ ಕೇಕ್ ನಲ್ಲಿ ಸೀಸನಿಂಗ್ ಆಗಿ ತನ್ನ ಗಂಡನ ವೀರ್ಯವನ್ನೇ ಬಳಸಿದ್ದು, ಎಲ್ಲಾ ಮಕ್ಕಳಿಗೂ ವಿತರಿಸಿದ್ದಾಳೆ.ಪ್ರಕರಣ ಸಂಬಂಧ ನೀಚ ಕೃತ್ಯ ಎಸಗಿದ ಶಿಕ್ಷಕಿಯನ್ನು 36 ವರ್ಷದ ಸಿಂಥಿಯ ಪಕ್ರಿನ್ಸ್ ಎಂದು ಗುರುತಿಸಲಾಗಿದ್ದು ಆಕೆಯ ಬಂಧನವಾಗಿದೆ.

ಮಕ್ಕಳ ಮೇಲೆ ಲೈಂಗಿಕ ಅಪರಾಧ ಎಸಗಿದ ಪ್ರಕರಣದಡಿ ಆಕೆಗೆ ಒಂದು ವರ್ಷದ ಸಜೆ, ಹಾಗೂ 13 ವರ್ಷದ ಬಾಲಕನನ್ನು ಬಳಸಿ ಫೋರ್ನೋ ಗ್ರಾಫಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 40 ವರ್ಷಗಳ ಜೈಲು ವಾಸವನ್ನು ನೀಡಲಾಗಿದ್ದು, ಪೆರೋಲ್ ಸಿಗುವ ಸಾಧ್ಯತೆಯೂ ಕಡಿಮೆಯಾಗಿದೆ.

Leave A Reply