ಆರ್ಯಾಪು ಯುವಕ ನಾಪತ್ತೆ -ದೂರು ದಾಖಲು

 

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿ ಅಬೂಬಕರ್ ಸಚಿಪ ಅವರ ಪುತ್ರ ಖಲಂದರ್ ಆಸಿಫ್ (30ವ)ರವರು ಫೆ.15ರಿಂದ ನಾಪತ್ತೆಯಾಗಿದ್ದಾರೆ.ಈ ಕುರಿತು ಫೆ.16ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಲಂದರ್‌ ಆಸಿಫ್ ಅವರು ಗಾಳಿಮುಖ ಜವುಳಿ ಅ೦ಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಫೆ.15ರಂದು ಮನೆಯಿಂದ ಹೋದವರು ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವುದಾಗಿ ಅವರ ಸಹೋದರ ನೌಶಾದ್‌ರವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ

Leave A Reply

Your email address will not be published.