ಉಪ್ಪಿನಂಗಡಿ: ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲೋಡ್ ತುಂಬಿದ್ದ ಲಾರಿ ಪಲ್ಟಿ

Share the Article

ಉಪ್ಪಿನಂಗಡಿ: ಮುಂದಿನಿಂದ ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ನಡೆದಿದೆ.

ಛತ್ತೀಸ್ ಘರ್ ನಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ಲಾರಿ,ಎದುರಿನಿಂದ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ಪಲ್ಟಿಯಾಗಿದೆ

Leave A Reply