ಸುಬ್ರಹ್ಮಣ್ಯ : ಯುವತಿ ನಾಪತ್ತೆ ,ಪೊಲೀಸರಿಗೆ ದೂರು

ಬಳ್ಳ ಗ್ರಾಮದ ಬೀದಿಗುಡ್ಡೆಯ ಕಾಪಿನಕಾಡು ಮನೆಯ ಶ್ವೇತಾ ಎಂಬವರು ಕಾಣೆಯಾದ ಯುವತಿ

 

ಯುವತಿಯೋರ್ವಳು ನಾಪತ್ತೆಯಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಧ ಘಟನೆ ವರದಿಯಾಗಿದೆ.

ಬಳ್ಳ ಗ್ರಾಮದ ಬೀದಿಗುಡ್ಡೆಯ ಕಾಪಿನಕಾಡು ಮನೆಯ ಶ್ವೇತಾ ಎಂಬವರು ಕಾಣೆಯಾದ ಯುವತಿ. ಶ್ವೇತಾರವರು ಜ.27 ರಂದು ಮಧ್ಯಾಹ್ನದಿಂದ ಮನೆಯಿಂದ ನಾಪತ್ತೆಯಾಗಿದ್ದು, ಈ ವರೆಗೆ ಪತ್ತೆಯಾಗಿರುವುದಿಲ್ಲ ಎಂದು ಸುಬ್ರಹ್ಮಣ್ಯ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

Leave A Reply

Your email address will not be published.