ಬೆಳ್ತಂಗಡಿ:ಗರ್ಡಡಿ ಬಳಿ ರಿಕ್ಷಾ ಪಲ್ಟಿ|ಇಬ್ಬರು ಮಕ್ಕಳಿಗೆ ಗಾಯ

ಬೆಳ್ತಂಗಡಿ :ಗರ್ಡಡಿ ಗ್ರಾಮದ ಕೊಡಮನಿ ಪಲ್ಕೆ ಬಳಿ ರಿಕ್ಷಾ ಪಲ್ಟಿ ಆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

 

ಈ ಘಟನೆ ಕೊಡಮನಿ ಪಲ್ಕೆ ಸಮೀಪ ಇರುವ ದೈವಸ್ಥಾನದ ಎದುರುಗಡೆ ಸಂಭವಿಸಿದ್ದು, ಇಬ್ಬರು ಮಕ್ಕಳಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ರಿಕ್ಷಾದಲ್ಲಿ ಚಾಲಕ ಸೇರಿ ಐದು ಜನ ಪ್ರಯಾಣಿಸುತಿದ್ದು, ಇತರರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ.ಒಂದು ವರ್ಷದ ಸಣ್ಣ ಮಗುವಿಗೆ ಅತಿಯಾದ ಪೆಟ್ಟಾಗಿದ್ದು,ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

Leave A Reply

Your email address will not be published.