ಪುತ್ತೂರು ,ಕಡಬ : 113 ಕೋವಿಡ್ ಪ್ರಕರಣ ಪತ್ತೆ

Share the Article

ಪುತ್ತೂರು: ಕೊರೋನಾ ರೂಪಾಂತರಿಯ 3ನೇ ಅಲೆಗೆ ಈಗಾಗಲೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 113 ಪ್ರಕರಣ ಇದೆ. ಜ.20ರ ವರದಿಯಂತೆ 21 ಹೊಸ ಪ್ರಕರಣ ದಾಖಲಾಗಿದೆ.

ಕೋವಿಡ್ ಸೋಂಕಿತ 113 ಮಂದಿಯ ಪೈಕಿ ಕೆಲವು
ಗುಣಮುಖರಾಗಿದ್ದು ಇನ್ನು ಕೆಲವರು ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಜ.20 ರ ಆರೋಗ್ಯ ಇಲಾಖೆ ವರದಿಯಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ 27 ಮಂದಿಗೆ ಕೊರೋನಾ ದೃಢಗೊಂಡಿದೆ. ಸೋಂಕಿತರು ಮನೆಯಲ್ಲಿ ಐಸೋಲೇಶನ್ ಆಗಿದ್ದಾರೆ.

Leave A Reply