ಬೆಳ್ತಂಗಡಿ : ಸವಣಾಲಿನ ಸುನೀತಾ ಡಿ’ಸೋಜ ಅನಾರೋಗ್ಯದಿಂದ ನಿಧನlatest By Praveen Chennavara On Jan 20, 2022 Share the Articleಬೆಳ್ತಂಗಡಿ : ಸವಣಾಲು ಗ್ರಾಮದ ಪಾಲಡ್ಕ ಮನೆಯ ನವೀನ್ ರವರ ಧರ್ಮಪತ್ನಿ ಸುನೀತ ಡಿ’ಸೋಜ (35ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಜ.19 ರಂದು ನಿಧನರಾದರು.ಮೃತರು ತಂದೆ ಜೋಖಿಮ್ ಡಿ’ಸೋಜ, ತಾಯಿ ಲೀನಾ ವೇಗಸ್, ಸಹೋದರರಾದ ರೋಶನ್, ರೂಬನ್, ಸಹೋದರಿ ಅನಿತಾ, ಅತ್ತೆ ಮನ್ವೆಲಿನ್ ಹಾಗೂ ಬಂದು ವರ್ಗದವರನ್ನೂ ಅಗಲಿದ್ದಾರೆ.