ಖ್ಯಾತ ಗಾಲ್ಫ್ ಆಟಗಾರ್ತಿಯ ಅರೆಬೆತ್ತಲೆ ಫೋಟೋ ವೈರಲ್!! ಮಾಜಿ ಲವರ್ ನ ಸಿಟ್ಟಿಗೆ ಎಲ್ಲೆಡೆ ಹರಿದಾಡಿತು ಟಾಪ್ ಲೆಸ್ ಪಿಕ್

Share the Article

ತನ್ನ ಮಾದಕ ನೋಟದಿಂದಲೇ ಅನೇಕ ಬಾರಿ ಟ್ರೋಲ್ ಆಗಿ, ಗಾಲ್ಫ್ ಆಟದ ಸಂದರ್ಭ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಹೊತ್ತಿರುವ ಗಾಲ್ಫ್ ಆಟಗಾರ್ತಿ ಪೈಗೆ ಸ್ಪಿರಾನಾಕ್ ಗೆ ಪ್ರಿಯಕರನಿಂದಲೇ ಮೋಸಕ್ಕೆ ಒಳಗಾಗಿದ್ದು, ಆಕೆಯ ಅರೆಬೆತ್ತಲೆ ಫೋಟೋ ಪ್ರಿಯಕರನಿಂದಲೇ ವೈರಲ್ ಆಗಿದೆ.

ತನ್ನ ಇನ್ಸ್ಟಾಗ್ರಾಮ್ ನಲ್ಲಿ 3.2 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಈಕೆ ಮಹಿಳಾ ಗಾಲ್ಫ್ ಆಟಗಾರ್ತೀಯಾಗಿದ್ದು, ಆಟಕ್ಕಿಂತಲೂ ಹೆಚ್ಚಾಗಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಈಕೆಯ ನಡೆಗೆ ನೆಟ್ಟಿಗರು ಗರಂ ಆಗಿರುವ ಸಂಗತಿ ಕೂಡಾ ನಡೆದಿತ್ತು.

ಈಗ ತನ್ನ ಪ್ರಿಯಕರನಿಗೆ ಮೋಸ ಮಾಡಿದ್ದರ ಪರಿಣಾಮ ಸಿಟ್ಟಿಗೆದ್ದ ಆತ ಆಕೆಯ ಟಾಪ್ ಲೆಸ್ ಫೋಟೋ ಗಳನ್ನು ರಿವೀಲ್ ಮಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಆಕೆಗೆ ಜನತೆಯಿಂದ ಕೆಟ್ಟ ಸಂದೇಶಗಳು ಬರಲಾರಾಂಭಿಸಿದೆ.

Leave A Reply