ಉಪ್ಪಿನಂಗಡಿ: ನಮಾಜ್ ಮುಗಿಸಿ ಮನೆಗೆ ಹಿಂತಿರುಗಿದ ಯುವಕ ದಿಢೀರ್ ಸಾವು

Share the Article

ಯುವಕನೋರ್ವ ನಮಾಜ್ ಮುಗಿಸಿ ಮನೆಗೆ ಬಂದ ನಂತರ ದಿಢೀರ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಜಾರಿಗೆ ಬೈಲಿನಲ್ಲಿ ನಡೆದಿದೆ.

ಜಾರಿಗೆ ಬೈಲಿನ ಶಾಕಿರ್ (24) ಮೃತ ಯುವಕ ಎಂದು ತಿಳಿದುಬಂದಿದೆ.

ಇವರು ಇಂದು ಬೆಳಿಗ್ಗೆ ನಮಾಝ್ ಗೆ ಜಾರಿಗೆ ಬೈಲಿನ ಮಸೀದಿಗೆ ಹೋಗಿದ್ದರು. ಮಸೀದಿಯಿಂದ ಬಂದು ತಾಯಿ ಬಳಿ ಸ್ವಲ್ಪ ಎದೆನೋವು ಇದೆ ಎಂದು ಹೇಳಿಕೊಂಡಿದ್ದರು. ಆ ಬಳಿಕ ದಿಢೀರ್ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply