ಪುತ್ತೂರು : ವೈದ್ಯರ ಕೊಠಡಿಯೊಳಗೆ ಚಿಲಕ ಹಾಕಿ ಮಲಗಿದ ಮಗು | ಅಗ್ನಿಶಾಮಕದಳದ ಸಿಬ್ಬಂದಿ ಬಾಗಿಲು ತೆರೆದರು

Share the Article

ಪುತ್ತೂರು : ಮಗುವೊಂದು ವೈದ್ಯರ ಕೊಠಡಿಯೊಳಗೆ ಚಿಲಕ ಹಾಕಿಕೊಂಡಿದ್ದು, ಕರೆದರೂ ಸ್ಪಂದಿಸದಿದ್ದ ಕಾರಣ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬಾಗಿಲಿನ ಲಾಕ್‌ ಮುರಿದು ಕೊಠಡಿಯೊಳಗೆ ಪ್ರವೇಶ ಮಾಡಿದ ಘಟನೆ ಪುತ್ತೂರಿನ ಕಲ್ಲಾರೆಯಲ್ಲಿ ಶನಿವಾರ ನಡೆದಿದೆ.

ವೈದ್ಯರ ಮಗುವೊಂದು ಚಿಲಕ ಹಾಕಿ ವೈದ್ಯರ ಕೊಠಡಿಯೊಳಗೆ ಮಲಗಿದ್ದು, ಕರೆದರೂ ಸ್ಪಂದಿಸದೇ ಇದ್ದಾಗ ಗಾಬರಿಗೊಂಡ ವೈದ್ಯರು ಅಗ್ನಿಶಾಮಕ ದಳದ ಸಿಬಂದಿಗೆ ಮಾಹಿತಿ ತಿಳಿಸಿದ್ದು, ಅವರು ಆಗಮಿಸಿ ಕೊಠಡಿಯ ಲಾಕ್‌ ಮುರಿದು ಒಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು.

Leave A Reply