Daily Archives

December 16, 2021

ಬೆಳ್ತಂಗಡಿ | ಕಾಯರ್ತಡ್ಕದಲ್ಲಿ ಅಕ್ರಮ ಗೋ ಸಾಗಾಟ | ವಿಹೆಚ್ ಪಿ ಬಜರಂಗದಳ ನಡೆಸಿದ ಜಂಟಿ ಮಿಂಚಿನ ದಾಳಿ

ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕದ ಬೀಜದಡಿ ಎಂಬಲ್ಲಿ ಅಕ್ರಮ ಗೋಸಾಗಾಟ ನಡೆದಿದೆ. ಆದರೆ ವಿಹೆಚ್ ಪಿ ಮತ್ತು ಬಜರಂಗದಳದಿಂದ ನಡೆದ ಮಿಂಚಿನ ದಾಳಿ ಸಂದರ್ಭ ಕಳ್ಳ ಸಾಗಾಣಿಕೆ ಪತ್ತೆ ಆಗಿದ್ದು, ವಾಹನಕ್ಕೆ ತಡೆ ಬಿದ್ದಿದೆ. ಅಲ್ಲಿನ ರವೀಂದ್ರ ಪುತ್ಯೆ ಎಂಬವರ ವಾಹನದಲ್ಲಿ ದನ ತುಂಬಿಸಿಕೊಂಡು

ತಂಗಿಗೆ ತಾಳಿ ಕಟ್ಟಿದ ಅಣ್ಣ! ಮುಖ್ಯಮಂತ್ರಿ ಸಾಮೂಹಿಕ ವಿವಾಹದಲ್ಲಿ ಸಿಕ್ಕಿಬಿದ್ದ ನಕಲಿ ಜೋಡಿ !

ಸಹೋದರನೊಬ್ಬ ತನ್ನ ಸಹೋದರಿಯನ್ನು ಮದುವೆಯಾಗಿರುವ ಅಚ್ಚರಿಯ ಪ್ರಕರಣವೊಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಸಂದರ್ಭ ನಡೆದ ಮದುವೆ ಅದಾಗಿದೆ. ಸದ್ಯ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಸಾಮೂಹಿಕ