ವಾಕ್ಸಿನ್ ಪಡೆಯದೇ ತಪ್ಪಿಸಿಕೊಳ್ಳುವ ಜನರಿಗೆ ವಿಭಿನ್ನ ಆಫರ್ ನೀಡಿದ ರಸಿಕ ಸರ್ಕಾರ!! ವಾಕ್ಸಿನ್ ಪಡೆದ ಬಳಿಕ 30 ನಿಮಿಷಗಳ ಕಾಲ ವೇಶ್ಯೆಯರೊಂದಿಗೆ ಕಾಲ ಕಳೆಯಲು ಅವಕಾಶ !!

ಕೊನೆಗೂ ಅಲ್ಲಿನ ಸರ್ಕಾರ ಮಂಡೆ ಖರ್ಚು ಮಾಡಿದೆ. ತನ್ನ ಪ್ರಜೆಗಳಿಗೆ ವ್ಯಾಕ್ಸಿನ್ ಹಾಕಿಸಲು ಹೊಸ ಆಫರ್ ಹೊರಗೆ ತಂದಿದೆ. ಮಹಾಮಾರಿ ಕೊರೋನದಿಂದ ಜನತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದು ಮಜಾ ದಾರಿ ಮಹದಾರಿ ಹುಡುಕಿದೆ ಅಲ್ಲಿಯ ಸರಕಾರ. ಅದೇನದು ಎಂದು ನೀವು ತಿಳಿದುಕೊಂಡರೆ, ತೊಂದರೆ ಏನಿಲ್ಲ ಬಿಡಿ!!

 

ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೋವಿಡ್ ವಾಕ್ಸಿನ್ ಲಸಿಕೆ ಎಲ್ಲಾ ದೇಶದಲ್ಲೂ ನೀಡಲಾಗುತ್ತಿದೆ. ಈ ನಡುವೆ ಯುರೋಪ್ ರಾಷ್ಟ್ರದಲ್ಲಿ ವಾಕ್ಸಿನ್ ಪಡೆಯದೆ ತಲೆಮರೆಸಿಕೊಳ್ಳುವ ಜನತೆಗೆ ಒಂದು ಆಫರ್ ನೀಡಲಾಗಿದ್ದು, ಸದ್ಯ ವಾಕ್ಸಿನ್ ಗೆ ಕ್ಯೂ ಗಟ್ಟಲೆ ಜನರಿದ್ದಾರಂತೆ!!

ಹೌದು, ಯುರೋಪ್ ರಾಷ್ಟ್ರದಲ್ಲಿ ವಾಕ್ಸಿನ್ ಪಡೆದುಕೊಂಡವರಿಗೆ ವೇಶ್ಯೆಯರ ಗೃಹಗಳಲ್ಲಿ ಮೂವತ್ತು ನಿಮಿಷಗಳ ಕಾಲ ಲೈಂಗಿಕ ಕ್ರಿಯೆಗೆ ಅವಕಾಶ ಕಲ್ಪಿಸಲಾಗಿದ್ದು,ಈ ಮೊದಲು ಹೆಚ್ಚಿದ್ದ ಕೋವಿಡ್ ಪ್ರಕರಣಗಳು ಆ ಪ್ರದೇಶದ ವ್ಯವಹಾರವನ್ನು ಶೇ.50 ರಷ್ಟು ಕೆಳಮಟ್ಟಕ್ಕೆ ತಳ್ಳಿದ್ದೇ ಇಂತಹ ಯೋಚನೆಗೆ ಅವಕಾಶ ನೀಡಿದೆ.

ಬೇರೆ ದೇಶಗಳಲ್ಲೆಲ್ಲಾ ವಾಕ್ಸಿನ್ ಪಡೆಯದವರಿಗೆ ಸಾರ್ವಜನಿಕ ಪ್ರದೇಶಗಳಿಗೆ, ಸೇಲೂನ್ ಗಳಿಗೆ ಪ್ರವೇಶ ನಿರಾಕರಿಸಿದ ಮಧ್ಯೆ ಯುರೋಪ್ ರಾಷ್ಟ್ರದ ನಡೆ ಕೊಂಚ ಭಿನ್ನವಾಗಿದೆ.

Leave A Reply

Your email address will not be published.