ಕೆಯ್ಯೂರು ನಿವಾಸಿ ಯುವಕ ಶ್ರೀಧರ ನಿಧನ

Share the Article

ಪುತ್ತೂರು: ಕೆಯ್ಯೂರು ಗ್ರಾಮದ ಬೈರೆತ್ತಿಕೆರೆ ದಿ. ನಾರಾಯಣ ನಾಯ್ಕರ ಪುತ್ರ ಶ್ರೀಧರ (30ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.30 ರಂದು ನಿಧನರಾದರು.

ಇವರು ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ದ್ದವರು. ಮೃತರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಎ.ಕೆ ಜಯರಾಮ ರೈ ಅಬ್ದುಲ್ ಖಾದರ್ ಮೇರ್ಲಜಯಂತ ಪೂಜಾರಿ ಕೆಂಗುಡೇಲು, ಜಯಂತ್ರಸುಜಯ ಕೆಯ್ಯರು,ಹರಿನಾಥ ಮತ್ತಿತರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

Leave A Reply