ಅ.25ರಿಂದ ನ.25ರವರೆಗೆ ಮುಳಿಯ ಜ್ಯುವೆಲ್ಸ್‌ ನಲ್ಲಿ “ಚಿನ್ನೋತ್ಸವದ ಸಂಭ್ರಮ”

ಪುತ್ತೂರು : ಇಲ್ಲಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ ಮುಳಿಯ ಚಿನ್ನೋತ್ಸವವು ದಿನಾಂಕ ಅಕ್ಟೋಬರ್ 25ರಿಂದ ನವಂಬರ್ 25ರವರೆಗೆ ಮುಳಿಯ ಜ್ಯುವೆಲ್ಸ್ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.
1919 ಅಂದರೆ ಕಳೆದ 100ವರ್ಷಗಳ ಹಿಂದೆ ಚಿನ್ನದ ಬೆಲೆ 1 ಗ್ರಾಂಗೆ ರೂ.1 ಅಂದಾಜು ಇತ್ತು. ಮುಳಿಯ 75 ವರ್ಷಗಳ ಹಿಂದೆ ಆರಂಭವಾದಾಗ ಗ್ರಾಂ ಒಂದಕ್ಕೆ ರೂ.20/- ಇತ್ತು. ಈಗ 2020ರಲ್ಲಿ ಬೆಲೆ ರೂ.4,400/- ಆಸುಪಾಸಿನಲ್ಲಿದೆ.
ಚಿನ್ನ ಎಂದೆಂದಿಗೂ ಗ್ರಾಹಕರಿಗೆ ಲಾಭ-ಸಂತೋಷ ತಂದಿದೆ. ಆದ್ದರಿಂದ “ಚಿನ್ನ ಯಾವತ್ತೂ ಕೈ ಬಿಡುವುದಿಲ್ಲ” ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಕೇಶವ ಪ್ರಸಾದ್ ಮುಳಿಯರವರು ವಿವರಿಸಿದರು.

Ad Widget

ಈ ಚಿನ್ನೋತ್ಸವದ ಸಂದರ್ಭದಲ್ಲಿ ವಿಶೇಷ ವಿನ್ಯಾಸಗಳ, ಅಪೂರ್ವ ಸಂಗ್ರಹದ ಆಭರಣಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. ವಜ್ರ, ಬೆಳ್ಳಿ, ಆ್ಯಂಟಿಕ್, ಕರಿಮಣಿ, ಚೈನು, ಪಾರಂಪರಿಕ ಆಭರಣಗಳು, ಪೆಂಡೆಂಟ್, ವಜ್ರಾಭರಣಗಳು, ಗಿಳಿಯೋಲೆ, ಮಲ್ಲಿಗೆ ಮೊಗ್ಗು ಸರ ಹೀಗೆ ಆಭರಣಗಳ ಮಹಾಪೂರ ಕಂಗೊಳಿಸಲಿವೆ.

Ad Widget . . Ad Widget . Ad Widget .
Ad Widget

ಮುಳಿಯ 75ಪರಂಪರೆಯ ಆಚರಣೆಯ ಪ್ರಯುಕ್ತ ಬಂಪರ್ ಬಹುಮಾನ ಕಾರು ಮಾರುತಿ ಎಸ್-ಪ್ರೆಸ್ಸೋ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಈ ಚಿನ್ನೋತ್ಸವದಲ್ಲಿದೆ.
ಹೀಗೆ ಹಲವಾರು ವೆರೈಟಿಗಳು ಗ್ರಾಹಕರು ಈ ಚಿನ್ನೋತ್ಸವದಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: