ಸುಳ್ಯ ಎಸೈ ಹರೀಶ್ ಕುಮಾರ್ ಅವರಿಗೆ ವರ್ಗಾವಣೆ, ನೂತನ ಎಸೈ ಆಗಿ ದಿಲೀಪ್

Share the Article

ಸುಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಪಶ್ಚಿಮ ವಲಯ ಐಜಿ ಕಚೇರಿಗೆ ವರ್ಗಾವಣೆಯಾಗಿದ್ದು ಪ್ರತ್ಯೇಕ ಪೊಲೀಸ್ ಠಾಣೆಯನ್ನು ಇನ್ನಷ್ಟೇ ತೋರಿಸಬೇಕಾಗಿದೆ.

ಸುಳ್ಯ ಪೊಲೀಸ್ ಠಾಣೆಗೆ ಎಸ್. ಐ. ಆಗಿ ಪಡುಬಿದ್ರಿ ಠಾಣೆಯಿಂದ ದಿಲೀಪ್ ರವರು ಬಂದಿದ್ದಾರೆ. ಇವರು ಮೂಲತಃ ಹಾಸನ ಜಿಲ್ಲೆಯವರು.

Leave A Reply