ಬೆಳ್ತಂಗಡಿಯ ಎಡ್ವರ್ಡ್ ಡಿಸೋಜ ಸೇರಿದಂತೆ 31 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ,ಕರ್ನಾಟಕ ಸರ್ಕಾರ ಘೋಷಣೆ

ಬೆಂಗಳೂರು:- ರಾಜ್ಯ ಸರ್ಕಾರವು 2021-22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರೂ ಸೇರಿ 31 ಮಂದಿಗೆ ಪ್ರಶಸ್ತಿ ಘೋಷಿಸಿದೆ._

 

ಶಿಕ್ಷಕಿಯರಿಗೆ ಮಾತೆ ಸಾವಿತ್ರಿ ಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಸೆ.5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ.
ಉಮೇಶ್ ಟಿ.ಪಿ.- ಕನ್ನಡ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಮೃತಪುರ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ, ಹೇಮಾ ಪಿ. ಅಂಗಡಿ- ಕನ್ನಡ ಶಿಕ್ಷಕಿ- ಸಹಿಪ್ರಾ ಶಾಲೆ, ಬೆಳಗಾವಿ, ಚಂದ್ರು ವಾಯ್ ಎ.,- ವಿಜ್ಞಾನ ಶಿಕ್ಷಕ, ಸಹಿಪ್ರಾ ಬೆಂಡೋಣಿ, ಲಿಂಗಸ್ಗೂರು, ರಾಯಚೂರು, ಪರಮೇಶ್ವರಯ್ಯ ಎಂ.- ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ, ಮಾಲವಿ, ಹಗರಿಬೊಮ್ಮನಹಳ್ಳಿ, ಬಳ್ಳಾರಿ, ಮಾರುತಿ ಹನುಮಪ್ಪ ಭಜಂತ್ರಿ- ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ ಚಳಮಟ್ಟಿ, ಕಲಘಟಗಿ, ಧಾರವಾಡ, ಪ್ರಕಾಶ್ ಕೆ.ಎಸ್.- ಸಕಿಪ್ರಾ ಶಾಲೆ, ಬಿ. ಹೊಸೂರು, ಸಾಗರ, ಶಿವಮೊಗ್ಗ, ಶಿವಶಂಕರಯ್ಯ ಎಚ್.ಎ.- ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ ಕಾತ್ರಿಕೆಹಾಲ್, ಚಿಕ್ಕನಾಯಕನಹಳ್ಳಿ, ತುಮಕೂರು, ಪಂಚಯ್ಯ ರಾಚಯ್ಯ ಹಿರೇಮಠ- ಸಹಿಪ್ರಾ ಶಾಲೆ ಹೊಸಳ್ಳಿ, ರೋಣ, ಗದಗ, ಸದಪ್ಪ ದುಂಡಪ್ಪ ಏಳಗಂಟಿ- ಕನ್ನಡ ಶಿಕ್ಷಕ, ಸಹಿಪ್ರಾ ಹೆಗ್ಗೂರ, ಬೀಳಗಿ, ಬಾಗಲಕೋಟೆ, ಗೋಪಾಯಸ್ವಾಮಿ ಡಿ., ವಿಜ್ಞಾನ ಶಿಕ್ಷಕ- ಉನ್ನತೀಕರಿಸಿದ ಸಹಿಪ್ರಾ ಶಾಲೆ, ಇಕ್ಕಡಹಳ್ಳಿ, ಕೊಳ್ಳೇಗಾಲ, ಚಾಮರಾಜನಗರ, ಕೃಷ್ಣಪ್ಪ ಎಸ್- ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ರಾಮನಗರ, ಜಿ.ಎಸ್. ಉಂಕಿ, ಸಕಿಪ್ರಾ ಶಾಲೆ, ಗುಡ್ಡದ ಚೆನ್ನಾಪುರ, ಶಿಗ್ಗಾಂವ್, ಹಾವೇರಿ, ಉಷಾ ವಿ.- ಕನ್ನಡ ಶಿಕ್ಷಕ- ಸಕಿಪ್ರಾ ಶಾಲೆ, ಪೆಂಡ್ಲಿವಾರಹಳ್ಳಿ, ಶಿಢ್ಲಘಟ್ಟ, ಚಾಮರಾಜನಗರ, ಜಮುನ ಬಿ.ಎ.- ಸಮಾಪ್ರಾ ಶಾಲೆ, ಹೆರೋಹಳ್ಳಿ, ಬೆಂಗಳೂರು ಉತ್ತರ, ಎಡ್ವರ್ಡ್ ಡಿಸೋಜಾ, ಕನ್ನಡ ಶಿಕ್ಷಕ- ಸಹಿಪ್ರಾ ಶಾಲೆ, ಕಟ್ಟದ ಬೈಲು, ಬೆಳ್ತಂಗಡಿ, ದಕ್ಷಿಣ ಕನ್ನಡ, ವಿ.ಜಿ, ವೆಂಕಟಾಚಲಯ್ಯ- ಸಹಿಪ್ರಾ ಶಾಲೆ, ಗೋವಿಂದಪುರ, ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಮಹಾದೇವ- ಸಹಿಪ್ರಾ ಶಾಲೆ, ಮುದುಕಿ ಚಿಕ್ಕನಹುಂಡಿ, ಮೈಸೂರು, ಸ್ವಾಮಿ, ಮುಖ್ಯ ಶಿಕ್ಷಕರು- ಸಹಿಪ್ರಾ ಶಾಲೆ, ಅಲಕೆರೆ, ಮಂಡ್ಯ ಉತ್ತರ ವಲಯ, ಮಂಡ್ಯ, ಎಚ್.ಎಂ. ಮಂಗಳ, ಹಿಂದಿ ಶಿಕ್ಷಕರು- ಸಹಿಪ್ರಾ ಶಾಲೆ ಕಬ್ಬಳ, ಚನ್ನಗಿರಿ, ದಾವಣಗೆರೆ, ನಾರಾಯಣಪ್ಪ ಚಿತ್ರಗಾರ- ಸಹಿಪ್ರಾ ಶಾಲೆ, ಮಾದಿನೂರು, ಕೊಪ್ಪಳ.

ಪ್ರೌಢಶಾಲಾ ವಿಭಾಗ
ಕಿಶನ್ ರಾವ್- ಕಲಾ ಶಿಕ್ಷಕ- ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ) ಹನುಮಸಾಗರ, ಕುಷ್ಟಗಿ, ಕೊಪ್ಪಳ, ಆರ್.ಯು. ನವೀನ್ ಕುಮಾರ್- ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಆಲೀಪುರ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಜಿ. ರಂಗನಾಥ, ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ರೇಖಿಲಗೆರೆ ಲಂಬಾಣಿ ಹಟ್ಟಿ, ಚಳ್ಳಕೆರೆ, ಚಿತ್ರದುರ್ಗ, ಎಚ್.ಎನ್. ಶಿವಕುಮಾರ್, ಆಂಗ್ಲ ಶಿಕ್ಷಕ- ಕರ್ನಾಟಕ ಪಬ್ಲಿಕ್ ಸ್ಕೂಲ್, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಶಿವಲಿಂಗ, ಕನ್ನಡ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಔರಾದ್, ಬೀದರ್, ಸದಾಶಿವಯ್ಯ ಎಸ್. ಪಲ್ಲೇದ, ದೈಹಿಕ ಶಿಕ್ಷಕ- ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲೆ) ಕುಶಾಲನಗರ, ಸೋಮವಾರಪೇಟೆ, ಕೊಡಗು, ಶ್ರೀಕಾಂತ ರಾಮ ಪಟಗಾರ, ನಾಟಕ ಶಿಕ್ಷಕ- ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಣಂದೂರು, ತೀರ್ಥಹಳ್ಳಿ, ಶಿವಮೊಗ್ಗ, ಎಂ.ಎಸ್. ನಟರಾಜು, ಮುಖ್ಯ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಹೆಗ್ಗೆರೆ, ತುಮಕೂರು, ಸಪನಾ ಶ್ರೀಶೈಲ ಅನಿಗೋಳ, ವಿಜ್ಞಾನ ಶಿಕ್ಷಕರು- ಕೆಎಲ್ ಇ ಅನುದಾನಿತ ಪಿಯು ಕಾಲೇಜು (ಪ್ರೌಢಶಾಲೆ) ಮುಧೋಳ, ಬಾಗಲಕೋಟೆ, ಬಸವರಾಜ ಶರಣಪ್ಪ ಅವಟಿ, ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಪೀರಾಪುರ, ಮುದ್ದೇಬಿಹಾಳ, ವಿಜಯಪುರ, ಕೆ. ಸಂಗೀತಾ, ಚಿತ್ರಕಲಾ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ, ಜೆ.ಬಿ. ಸರಗೂರು, ಹೆಗ್ಗಡೆ ದೇವನ ಕೋಟೆ, ಮೈಸೂರು.

ಮೈಸೂರು ಭಾಗದ ಶಿಕ್ಷಕರು
ಗೋಪಾಯಸ್ವಾಮಿ ಡಿ., ವಿಜ್ಞಾನ ಶಿಕ್ಷಕ- ಉನ್ನತೀಕರಿಸಿದ ಸಹಿಪ್ರಾ ಶಾಲೆ, ಇಕ್ಕಡಹಳ್ಳಿ, ಕೊಳ್ಳೇಗಾಲ, ಚಾಮರಾಜನಗರ ಉಷಾ ವಿ.- ಕನ್ನಡ ಶಿಕ್ಷಕ- ಸಕಿಪ್ರಾ ಶಾಲೆ,ಪೆಂಡ್ಲಿವಾರಹಳ್ಳಿ, ಶಿಢ್ಲಘಟ್ಟ, ಚಾಮರಾಜನಗರ, ಮಹಾದೇವ- ಸಹಿಪ್ರಾ ಶಾಲೆ, ಮುದುಕಿ ಚಿಕ್ಕನಹುಂಡಿ, ಮೈಸೂರು ಸ್ವಾಮಿ, ಮುಖ್ಯ ಶಿಕ್ಷಕರು- ಸಹಿಪ್ರಾ ಶಾಲೆ, ಅಲಕೆರೆ, ಮಂಡ್ಯ ಉತ್ತರ ವಲಯ, ಮಂಡ್ಯ ಸದಾಶಿವಯ್ಯ ಎಸ್. ಪಲ್ಲೇದ, ದೈಹಿಕ ಶಿಕ್ಷಕ- ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲೆ) ಕುಶಾಲನಗರ, ಸೋಮವಾರಪೇಟೆ, ಕೊಡಗು ಕೆ. ಸಂಗೀತಾ, ಚಿತ್ರಕಲಾ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ, ಜೆ.ಬಿ. ಸರಗೂರು, ಹೆಗ್ಗಡೆ ದೇವನ ಕೋಟೆ, ಮೈಸೂರು.

Leave A Reply

Your email address will not be published.