ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕರಿಬ್ಬರು ಸಾವು

ಉಪ್ಪಿನಂಗಡಿ;ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಕ್ಕೆ ಇಳಿದ ಇಬ್ಬರು ಯುವಕರು ಕಣ್ಮರೆಯಾಗಿದ್ದು. ಶೋಧ ಕಾರ್ಯಾಚರಣೆ ಮುಂದುವರೆದಿದೆ .

 

ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಕ್ಕೆ ಇಳಿದ ಇಬ್ಬರು ಬಾಲಕರು ಕಣ್ಮರೆಯಾಗಿದ್ದು,ಶೋಧ ಕಾರ್ಯಾಚರಣೆ ಮುಂದುವರೆದಿಧ ಎನ್ನಲಾಗಿದೆ.

ಮೃತಪಟ್ಟವರನ್ನು ಗದಗ ಮೂಲದ ನಿಂಗರಾಜು 15, ಸತೀಶ್ 13 ಎಂದು ಗುರುತಿಸಲಾಗಿದೆ .

Leave A Reply

Your email address will not be published.