ಬೆಳ್ತಂಗಡಿ : ಬಂದಾರಿನಲ್ಲಿ ಮತ್ತೆ ಕಾಣಿಸಿಕೊಂಡ ನೀರು ನಾಯಿಗಳ ಹಿಂಡು

ಬೆಳ್ತಂಗಡಿ :ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈರೋಳ್ತಡ್ಕ- ಪುತ್ತಿಲ ಸಮೀಪವಿರುವ ನದಿಯಲ್ಲಿ ನೀರು ನಾಯಿಗಳು ಹಿಂಡು ಜೂ.25ರಂದು ಪತ್ತೆಯಾಗಿದೆ.

ನೀರು ನಾಯಿಗಳ ಹಿಂಡು ನೀರಿನಲ್ಲಿ ಚಲಿಸುತ್ತಿದ್ದು, ನೀರಿನಲ್ಲಿರುವ ಮೀನುಗಳನ್ನು ಹಿಡಿದು ತಿನ್ನುತ್ತಿರುವ ದೃಶ್ಯವನ್ನು ಕಂಡು ಬಂದಾರು ಜನತೆ ಅಚ್ಚರಿಗೊಂಡಿದ್ದಾರೆ.

ಇತ್ತೀಚೆಗೆ ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಡಾಡಿ ಎಂಬಲ್ಲಿ ಇದೇ ರೀತಿ ನೀರು ನಾಯಿಗಳ ಗುಂಪು ಪತ್ತೆಯಾಗಿತ್ತು.
ಮಳೆಗಾಲ ಆರಂಭವಾಗಿರುವುದರಿಂದ ನದಿ, ಹಳ್ಳ, ಕೊಳ್ಳದಲ್ಲಿರುವ ಮೀನುಗಳ ಸೇವನೆಗಾಗಿ ಆಗಾಗ ನೀರು ನಾಯಿಗಳು ಕಾಣಿಸಿಕೊಳ್ಳುತ್ತಿದೆ. ಈ ಪ್ರಾಣಿಗಳು ಜನಸಾಮಾನ್ಯ

Leave A Reply

Your email address will not be published.