ಲವ್ ಜಿಹಾದಿಯ ಮಾತಿಗೆ ಮರುಳಾದ ಹುಡುಗಿ | ಬುದ್ದಿ ಮಾತು ಕೇಳದ ಮಗಳಿಗೆ ಕಬ್ಬು ಕಟಾವಿನ ಮಚ್ಚು ಝಳಪಿಸಿದ ಅಪ್ಪ !

ಜಿಹಾದಿ ಹುಡುಗನ ಪ್ರೀತಿಯ ಸಹವಾಸವೇ ಬೇಡ. ನಿನ್ನ ಜೀವನ ಸರ್ಯಾಗಲ್ಲ. ಅದನ್ನು ಬಿಡು ಎಂದು ಪ್ರೀತಿಯ ಬಲೆಯಲ್ಲಿ ಬಂಧಿಯಾಗಿದ್ದ ಮಗಳಿಗೆ ಎಷ್ಟೇ ಬುದ್ದಿ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ತಂದೆಯೇ ಮಚ್ಚೆತ್ತಿಕೊಂಡ ಘಟನೆ ಪಿರಿಯಾ ಪಟ್ಟಣದಲ್ಲಿ ನಡೆದಿದೆ.

ಹಾಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ನಡೆದಿದ್ದು, ಪಟ್ಟಣದ ಗೊಲ್ಲರಬೀದಿಯ ನಿವಾಸಿ ಗಾಯತ್ರಿ (21) ಹತ್ಯೆಯಾದ ಯುವತಿ.
ಈಕೆಯ ತಂದೆ ಜಯರಾಮ್ ಕೊಲೆ ಮಾಡಿದ ವ್ಯಕ್ತಿಯಾಗಿದ್ದು ಸ್ವತಃ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಜಯರಾಮ್ ಎಂಬುವವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೊದಲನೆ ಮಗಳನ್ನು ಈಗಾಗಲೇ ಮದುವೆ ಮಾಡಿದ್ದು, ಎರಡನೆಯ ಮಗಳು ಮೈಸೂರಿನ ಕಾಲೇಜು ಒಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈಕೆ ಗಾಯತ್ರಿ. ಪಿಯುಸಿ ವ್ಯಾಸಂಗವನ್ನು ಮಾಡುತ್ತಿದ್ದಾಗ ತಾಯಿ ಅನಾರೋಗ್ಯಕ್ಕೆ ಬಿದ್ದ ನಂತರ ತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲೀಯೇ ನಿಲ್ಲಿಸಿ ಮನೆಯಲ್ಲಿಯೇ ತಂದೆತಾಯಿಗಳೊಂದಿಗೆ ವಾಸವಾಗಿದ್ದಳು.

Ad Widget / / Ad Widget

ಇದರ ನಡುವೆ ಮನೆಯಲ್ಲಿ ಕೆಲಸ ಇಲ್ಲದೆ ಕಾಲ ಕಳೆಯುತ್ತಿದ್ದ ಗಾಯತ್ರಿ ಒಂದುವರೆ ವರ್ಷದಿಂದ ಮುಸ್ಲಿಂ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ವಿಷಯ ಮನೆಗೆ ತಲುಪಲು ತುಂಬಾ ಸಮಯ ಹಿಡಿದಿತ್ತು. ಅಷ್ಟರಲ್ಲಿ ಅವನು ಆಕೆಯ ತಲೆಯನ್ನು ಸಾಕಷ್ಟು ಕೆಡಿಸಿದ್ದ.

ಈ ಪ್ರೀತಿ ಬರ್ಕತ್ ಆಗಲ್ಲ. ಮದುವೆ ಆದರೂ ಆತ ಬಾಳಿಸುವುದಿಲ್ಲ. ಬೇಡ ಇದೆಲ್ಲ ಎಂದು ತಂದೆ ಮಗಳಿಗೆ ಅನೇಕ ಬಾರಿ ಬುದ್ದಿವಾದ ಹೇಳಿದ್ದರು.
ಮನೆಯವರ ಮಾನ ಹೋಗುತ್ತದೆ, ಇದೆಲ್ಲ ಬೇಡ ಎಂದು ಒಂದು ಬಾರಿ ಮಗಳ ಕಾಲು ಕೂಡಾ ಹಿಡಿದುಕೊಳ್ಳಲು ತಂದೆಯೇ ಹೋಗಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಏನೇ ಹೇಳಿದರು ಕೂಡಾ ಕೇಳದೇ ಆತನನ್ನೇ ಮದುವೆಯಾಗುತ್ತೇನೆ ಎಂಬ ಹಠಮಾರಿ ಧೋರಣೆ ಹೊಂದಿದ್ದಳು ಮಗಳು.

ಅತ್ತ ಅಪ್ಪ ಜಮೀನಿನಲ್ಲಿ ದಿನವಿಡೀ ದುಡಿದು ಮಕ್ಕಳಿಗಾಗಿ ಶ್ರಮಿಸಿ ಇರುವ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಒಳ್ಳೆಯ ಕಡೆ ಅವರು ಬಾಳು ಕಟ್ಟಿಕೊಳ್ಳುವ ಹಾಗೆ ಆಗಬೇಕು ಎಂದು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡಿದ್ದರೆ, ಆಕೆ ಮಾತ್ರ ಪ್ರೀತಿಯ ಕನಸಲ್ಲಿ ತೇಲುತ್ತಿದ್ದಳು.

ಮೊನ್ನೆ ಅಪ್ಪ ಬೆಳಬೆಳಗ್ಗೆ ಎದ್ದು ಜಮೀನಿಗೆ ಗೆಮೆ ಮಾಡಲು ಹೋಗಿದ್ದ. ಆತನಿಗೆ ಮಗಳು ಊಟ ಕೊಡಲು ಹೋಗಿದ್ದಳು. ಊಟದ ಬಿಡುವಿನಲ್ಲಿ ಮತ್ತೆ ಮಗಳನ್ನು ಪಕ್ಕ ಕೂರಿಸಿಕೊಂಡು ಬುದ್ಧಿ ಹೇಳಿದ್ದಾರೆ. ಆದ್ರೆ ಮಗಳು, ‘ ನೀವು ಒಪ್ಪಿ ಬಿಡಿ, ನಂಗೆ ಅವನೇ ಮುಖ್ಯ ಅಂದಿದ್ದಾಳೆ. ‘ ಮಗಳ ಮಾತು ಕೇಳಿದ, ದುಡಿದು ಸುಸ್ತಾಗಿ ಕೂತಿದ್ದ ಅಪ್ಪನ ಕೋಪ ಸ್ಫೋಟಿಸಿದೆ. ನೇರವಾಗಿ ಮಗಳ ಮೇಲೆ ಕಬ್ಬು ಕಟಾವಿನ ಮಚ್ಚು ಬೀಸಿದ್ದಾನೆ.  ಆ ಕೂಡಲೇ ಮಗಳು ಕೈ ಅಡ್ಡ ಇಟ್ಟಿದ್ದಾಳೆ. ಮೊದಲ ಏಟು ಆಕೆಯ ಕೈಗೆ ಬಿದ್ದಿದೆ. ಏನಾಗುತ್ತಿದೆ ಎಂದು ಆಕೆ ಅಂದುಕೊಳ್ಳುವಷ್ಟರಲ್ಲಿ ಕುತ್ತಿಗೆಗೆ ಬಿದ್ದ ಮಚ್ಚು ಆಕೆಯ ಪ್ರಾಣ ಕಸಿದಿದೆ.

ಮಗಳನ್ನು ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಅಪ್ಪ ತಾನೇ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಮಗಳನ್ನು ಕೊಂದದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಒಂದು ವೇಳೆ ಮಗಳು ಆತನನ್ನು ಮದುವೆಯಾಗುತ್ತಿದ್ದರೂ ಮುಂದೆ ಆಕೆ ಸಾಕಷ್ಟು ನೋವು ಅನುಭವಿಸಿ, ಆತ ಅಥವಾ ಅವರ ಕುಟುಂಬ ಕೊಂದು ಬಿಡುತ್ತಿತ್ತು. ಒಳ್ಳೆಯ ಮಾತು ಕೇಳದ ಮಕ್ಕಳು ಯಾಕೆ ಎಂದು ಆತ ನುಡಿದಿದ್ದ.

1 thought on “ಲವ್ ಜಿಹಾದಿಯ ಮಾತಿಗೆ ಮರುಳಾದ ಹುಡುಗಿ | ಬುದ್ದಿ ಮಾತು ಕೇಳದ ಮಗಳಿಗೆ ಕಬ್ಬು ಕಟಾವಿನ ಮಚ್ಚು ಝಳಪಿಸಿದ ಅಪ್ಪ !”

  1. Sainatha Rai KS

    ಒಳ್ಳೆಯ ಕೆಲಸವನ್ನೇ ಮಾಡಿದ್ದಾನೆ ಅಪ್ಪ👍

Leave a Reply

error: Content is protected !!
Scroll to Top
%d bloggers like this: