ಕಡಬ :ಕೊರೋನ ವಾರಿಯರ್ಸ್’ಗಳಿಗೆ ಉದ್ಯಮಿಗಳ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ

ಮಹಾಮಾರಿಯ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಕಡಬದ ಕೊರೊನ ವಾರಿಯರ್ಸ್ ಗಳಿಗೆ ಇಂದು ಕಡಬದ ಉದ್ಯಮಿಗಳ ವತಿಯಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಡಬದ ಪೊಲೀಸ್ ಠಾಣೆಯಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ನಡೆಸಲಾಗಿತ್ತು.

 


ಕಡಬದ ಜತ್ತಿ ಗ್ರೂಪ್ಸ್, ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್, ಹಾಗೂ ರಾಮ್ ದೇವ್ ಫ್ಯಾನ್ಸಿ ಜಂಟಿ ಆಶ್ರಯದಲ್ಲಿ ಈ ಪುಣ್ಯ ಕಾರ್ಯ ನಡೆಯಿತು. ಕಡಬ ತಾಲೂಕಿನ ಎಲ್ಲಾ ವಾರಿಯರ್ಸ್ ಪಾಲ್ಗೊಂಡಿದ್ದು, ಭೋಜನವನ್ನು ಸವಿದರು.

Leave A Reply

Your email address will not be published.