ಕೊಂಬಾರು ಮರಳು ತುಂಬಿದ ಲಾರಿ ಪಲ್ಟಿ


ಕಡಬ: ಕೊಂಬಾರು ಗ್ರಾಮದ ಕೊಲ್ಕಜೆಯಿಂದ ಕಲ್ಲರ್ತನೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಡೆಸಿದೆ.

 


ಲಾರಿ ಸಂಚರಿಸುವ ವೇಳೆ ರಸ್ತೆ ಬದಿ ಕುಸಿದಿರುವುದರಿಂದ ಈ ಘಟನೆ ನಡೆದಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ.

Leave A Reply

Your email address will not be published.