ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ !
ಇದೊಂದು ಬೇರೆ ರೀತಿಯ ಫೋಟೋ ಶೂಟ್. ಈ ಹಿಂದೆ ಎಂಗೇಜ್ ಮೇಂಟ್ ನ, ಮದುವೆ ಮುಂತಾದ ಜೀವನದ ಹಲವು ಘಟ್ಟಗಳ ಫೋಟೋಶೂಟ್ ಅನ್ನು ನೀವು ನೋಡಿದ್ದೀರಿ. ಅಲ್ಲಿನ ಕಲಾತ್ಮಕ ದೃಶ್ಯಗಳ ಮರುಸೃಷ್ಟಿಯನ್ನು ನೀವು ನೋಡಿ ಆನಂದಿಸಿದ್ದೀರಿ. ಕೆಲವು ಫೋಟೋ ಶೂಟ್ ನೋಡಿ ನೀವು ಅದರಲ್ಲಿ ಭಾಗಿಯಾದ ಮಾಡೆಲ್ ಗಳ ಮೇಲೆ ಮತ್ತು ಅದರ ಕಾನ್ಸೆಪ್ಟ್ ಮೇಲೆ ನೀವು ಬೇಸರಿಸಿಕೊಂಡಿದ್ದೀರಿ. ವಿನೋದವೋ, ವಿಷಾದವೋ ಅದು ನಿಮ್ಮದೇ!. ನಮಗೆ ಇದು ಇನ್ನೊಂದು ಫೋಟೋ ಶೂಟ್ ಅಷ್ಟೇ. ಅಲ್ಲಲ್ಲಿ ನಡೆದ ಘಟನೆಗಳನ್ನು ನಿಮ್ಮಲ್ಲಿಗೆ ತಲುಪಿಸುವುದಷ್ಟೇ ನಮ್ಮಕೆಲಸ.
ಇಲ್ಲಿರುವ ಪೋಟೋಗಳು explosive ಆಗಿವೆ. ಮಾದಕ ನಗ್ನ ಸೌಂದರ್ಯವನ್ನು ನೋಡಬಾರದು ಅಂದುಕೊಳ್ಳುವವರು ಮುಂದಕ್ಕೆ ಓದದೇ-ನೋಡದೆ ಇರುವುದು ಒಳ್ಳೆಯದು.
ಇವಳು ನಿರಾಭರಣ ಸುಂದರಿಯಲ್ಲ. ಬದಲಾಗಿ ಕೇವಲ ಆಭರಣವನ್ನು ತನ್ನ ವಸ್ತ್ರವನ್ನಾಗಿ ಮಾಡಿಕೊಂಡವಳು.
ಇಲ್ಲಿ ಚಿನ್ನ ಆಗ್ಗ, ಬಟ್ಟೆ ಕೊಂಡು ಕೊಳ್ಳಲಾಗದಷ್ಟು ತುಂಬಾ ದುಬಾರಿ. ಅದೇ ಕಾರಣಕ್ಕೆ ಇಲ್ಲಿರುವ ಲಲನಾಮಣಿಯರು ವಸ್ತ್ರ ವರ್ಜಿಸಿ ಸ್ವರ್ಣ ಮಾತ್ರ ಧರಿಸಿದ್ದಾರೆ ! ಅದರ ಜತೆಗೆ ತಮ್ಮ ದೇಹವನ್ನು ನಾಚಿಕೆ ಬಿಟ್ಟು ಕ್ಯಾಮರಾ ಬೆಳಕಿಗೆ