ದ.ಕ.ಜಿಲ್ಲೆಯ 42 ಜಿಲ್ಲಾ ಪಂಚಾಯತ್, 9 ತಾ.ಪಂ.ಗಳ 118 ತಾಲೂಕು ಪಂಚಾಯತ್‌ ಕ್ಷೇತ್ರ ಗಳ ಮೀಸಲಾತಿ ಪ್ರಕಟ

   

ದ.ಕ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.

50%ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಜಿಲ್ಲಾ ಪಂಚಾಯತ್ ಕ್ಷೇತ್ರಗಳು

ದ.ಕ.ಜಿಪಂನ 42 ಸ್ಥಾನಗಳಲ್ಲಿ 21 ಮಹಿಳೆಯರಿಗೆ ಮೀಸಲಿಡಲಾಗಿದೆ. (ಆವರಣದಲ್ಲಿರುವುದು ಮಹಿಳಾ ಮೀಸಲಾತಿ) ಸಾಮಾನ್ಯ 23 (11), ಅನುಸೂಚಿತ ಜಾತಿ 3 (2), ಅನುಸೂಚಿತ ಪಂಗಡ 2 (1), ಹಿಂದುಳಿದ ವರ್ಗ ಎ 11 (6), ಹಿಂದುಳಿದ ವರ್ಗ ಬಿ 3 (1).

ತಾಲೂಕು ಪಂಚಾಯತ್‌ಗಳು

ದ.ಕ.ದ 9 ತಾಲೂಕುಗಳ 118 ಕ್ಷೇತ್ರಗಳಲ್ಲಿ 60 ಕ್ಷೇತ್ರವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಮಂಗಳೂರು ತಾ. ಪಂ.

ಮಂಗಳೂರು ತಾಪಂನ 12 ಸ್ಥಾನಗಳ ಪೈಕಿ 6 ಮಹಿಳೆಯರಿಗೆ ಮೀಸಲು. ಸಾಮಾನ್ಯ 6 (2), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 3(2), ಹಿಂದುಳಿದ ವರ್ಗ ಬಿ 1(0)

ಮುಲ್ಕಿ ತಾ. ಪಂ.

ಮುಲ್ಕಿ ತಾಲೂಕು ಪಂಚಾಯತ್‌ನ 11 ಸ್ಥಾನಳ ಪೈಕಿ 6 ಮಹಿಳೆಯರಿಗೆ ಮೀಸಲು. ಸಾಮಾನ್ಯ 6(2), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 2(2), ಹಿಂದುಳಿದ ವರ್ಗ ಬಿ 1(0).

ಉಳ್ಳಾಲ ತಾ. ಪಂ.

ಉಳ್ಳಾಲ ತಾಲೂಕು ಪಂಚಾಯತ್ 10 ಸ್ಥಾನಳ ಪೈಕಿ 5 ಮಹಿಳೆಯರಿಗೆ ಮೀಸಲು. ಸಾಮಾನ್ಯ 5(1), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 2 (2), ಹಿಂದುಳಿದ ವರ್ಗ ಬಿ 1(0).

ಬಂಟ್ವಾಳ ತಾ. ಪಂ.

ಬಂಟ್ವಾಳ ತಾಲೂಕು ಪಂಚಾಯತ್ 24 ಸ್ಥಾನಗಳ ಪೈಕಿ 12 ಮಹಿಳೆಯರಿಗೆ ಮೀಸಲು. ಸಾಮಾನ್ಯ 13(6), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 2(1), ಹಿಂದುಳಿದ ವರ್ಗ ಎ 6(3), ಹಿಂದುಳಿದ ವರ್ಗ ಬಿ 2(1).

ಮೂಡುಬಿದಿರೆ ತಾ. ಪಂ.

ಮೂಡುಬಿದಿರೆ ತಾಲೂಕು ಪಂಚಾಯತ್ 11 ಸ್ಥಾನಗಳ ಪೈಕಿ 6 ಮಹಿಳೆಯರಿಗೆ ಮೀಸಲು. ಸಾಮಾನ್ಯ 6(2), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 2(2), ಹಿಂದುಳಿದ ವರ್ಗ ಬಿ 1(0).

ಪುತ್ತೂರು ತಾ. ಪಂ.

ಪುತ್ತೂರು ತಾಲೂಕು ಪಂಚಾಯತ್ 11 ಸ್ಥಾನಗಳ ಪೈಕಿ 6 ಮಹಿಳೆಯರಿಗೆ ಮೀಸಲು. ಸಾಮಾನ್ಯ 6(2), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 2(2), ಹಿಂದುಳಿದ ವರ್ಗ ಬಿ 1(0).

ಸುಳ್ಯ ತಾ.ಪಂ.

ಸುಳ್ಯ ತಾಲೂಕು ಪಂಚಾಯತ್ 9 ಸ್ಥಾನಗಳ ಪೈಕಿ 5 ಮಹಿಳೆಯರಿಗೆ ಮೀಸಲು. ಸಾಮಾನ್ಯ 5(2), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 2(1), ಹಿಂದುಳಿದ ವರ್ಗ ಬಿ 0(0).

ಬೆಳ್ತಂಗಡಿ ತಾ. ಪಂ.

ಬೆಳ್ತಂಗಡಿ ತಾಲೂಕು ಪಂಚಾಯತ್ 21 ಸ್ಥಾನಳ ಪೈಕಿ 9 ಮಹಿಳೆಯರಿಗೆ ಮೀಸಲು. ಸಾಮಾನ್ಯ 11(5), ಪರಿಶಿಷ್ಟ ಜಾತಿ 2(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 6(3), ಹಿಂದುಳಿದ ವರ್ಗ ಬಿ 1(1).

ಕಡಬ ತಾ.ಪಂ.

ಕಡಬ ತಾಲೂಕು ಪಂಚಾಯತ್ 9 ಸ್ಥಾನಗಳ ಪೈಕಿ 5 ಮಹಿಳೆಯರಿಗೆ ಮೀಸಲು. ಸಾಮಾನ್ಯ 5(2), ಪರಿಶಿಷ್ಟ ಜಾತಿ 1(1), ಪರಿಶಿಷ್ಟ ಪಂಗಡ 1(1), ಹಿಂದುಳಿದ ವರ್ಗ ಎ 2(1), ಹಿಂದುಳಿದ ವರ್ಗ ಬಿ 0(0)

Leave A Reply

Your email address will not be published.